LIFESTYLE
ಹೆಚ್ಚಾಗಿ ಮಕ್ಕಳಿಗೆ ಮಣ್ಣು ತಿನ್ನುವ ಅಭ್ಯಾಸ ಇರುತ್ತದೆ. ನಿಮ್ಮ ಮಗುವಿಗೂ ಈ ಅಭ್ಯಾಸ ಇದ್ದು, ಅದು ನಿಮ್ಮನ್ನು ಚಿಂತೆಗೀಡು ಮಾಡಿದೆಯೇ?
ಮಣ್ಣು ತಿಂದ ಕೃಷ್ಣನ ಬಾಯಿ ನೋಡಿದ ಯಶೋಧೆಗೆ ಆಘಾತವೊಂದು ಕಾದಿತ್ತು. ಇಡೀ ಬ್ರಹ್ಮಾಂಡವೇ ಮಗ ಬಾಯಲ್ಲಿ ಕಂಡ ಈ ಅಮ್ಮ ಶಾಕ್ ಆಗಿದ್ದಳು. ಕೃಷ್ಣನ ತರ ಮಣ್ಣು ತಿನ್ನೋ ಅಭ್ಯಾಸ ಎಲ್ಲ ಮಕ್ಕಳಲ್ಲಿಯೂ ಇರುತ್ತೆ. ಇದಕ್ಕೇ ವಿವಿಧ ಕಾರಣಗಳಿರಬಹುದು. ಆದರೆ, ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್.
ಏನೇನೋ ಮಾಡಿದರೂ, ಮಗು ಮಣ್ಣು ತಿನ್ನೋದನ್ನು ಬಿಟ್ಟಿಲ್ಲವೇ? ಹಾಗಿದ್ದರೆ ಈ ವಿಧಾನಗಳನ್ನು ಬಳಸಿ. ಮಗುವಿನ ಮಣ್ಣು ತಿನ್ನುವ ಅಭ್ಯಾಸ ನಿಧಾನವಾಗಿ ಕಡಿಮೆಯಾಗಬಹುದು.