ಬಂಗಾರಪೇಟೆ: ರೈಲಿನಲ್ಲೇ ಆಯ್ತು ಹೆರಿಗೆ, ತಾಯಿ-ಮಗು ಹೇಗಿದ್ದಾರೆ?

By Web DeskFirst Published Nov 13, 2018, 11:02 PM IST
Highlights

ಬಸ್ ನಲ್ಲೇ ಜನ್ಮನೀಡಿದ ತಾಯಿ, ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ಈ ರೀತಿ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ. ಅದೆ ಸಾಲಿಗೆ ಹೊಸ ಸೇರ್ಪಡೆ ಇಲ್ಲೊಂದಿದೆ. ಇದು ಕೋಲಾರದಿಂದ ಬಂದ ಸುದ್ದಿ..

ಕೋಲಾರ[ನ.13]   ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ನಿಲ್ದಾಣ ಸಮೀಪದಲ್ಲಿ  ಟ್ರೈನ್ ನಲ್ಲಿ ಗಂಡು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಬೆಂಗಳೂರು-ಪಾಟ್ನಾ ಎಕ್ಸ್‌ಪ್ರೆಸ್‌ ಟ್ರೈನ್ ನಲ್ಲಿ ಗಂಡು ಮಗುವಿಗೆ ಮಾಲತಿ ಎಂಬುವರು ಜನ್ಮ ನೀಡಿದ್ದಾರೆ.

ಕಾಟ್ಪಾಡಿ ಮೂಲದ ದಂಪತಿ ಮುನಿಸ್ವಾಮಿ ಹಾಗೂ ಮಾಲತಿಗೆ ಜನಿಸಿದ ಗಂಡು ಮಗು ಜನಿಸಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಆರೈಕೆ ನೀಡಲಾಗುತ್ತಿದೆ.

ರೈಲ್ವೇ ಇಲಾಖೆ ಸೇರ ಬಯಸುವವರಿಗೆ ಮಾಹಿತಿ; ಮಹತ್ವದ ಪರೀಕ್ಷೆ ಮುಂದೂಡಿಕೆ

ತೈಲ​ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಬಂದ್ ಗೆ ಕರೆ ನೀಡಿದ್ದ ವೇಳೆ  ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ನಿಲ್ದಾಣದಲ್ಲಿ 108 ರ ಸಿಬ್ಬಂದಿ ಹೆರಿಗೆ ಮಾಡಿಸಿದ್ದರು. ಕೊಲ್ಲಾಪುರ-ಹೈದರಾಬಾದ್​ ಎಕ್ಸ್​​ಪ್ರೆಸ್​ ರೈಲು ಅಂದು ಹೆರಿಗೆ ಆಸ್ಪತ್ರೆ ಆಗಿತ್ತು.

click me!
Last Updated Nov 13, 2018, 11:23 PM IST
click me!