ಪ್ರಯಾಣಿಕರ ಗಮನಕ್ಕೆ: ಎರಡು ರೈಲುಗಳು ಭಾಗಶಃ ರದ್ದು

Kannadaprabha News   | Asianet News
Published : Mar 13, 2020, 01:04 PM IST
ಪ್ರಯಾಣಿಕರ ಗಮನಕ್ಕೆ: ಎರಡು ರೈಲುಗಳು ಭಾಗಶಃ ರದ್ದು

ಸಾರಾಂಶ

ವಿಜಯಪುರ- ರಾಯಚೂರು, ಸೊಲ್ಲಾಪುರ- ರಾಯಚೂರ ರೈಲು ಭಾಗಶಃ ರದ್ದು|  ಕುಲಾಲಿ- ಸಾವಳಗಿ ವಿಭಾಗದಲ್ಲಿ ನಡೆಯುತ್ತಿರುವ ಡಬ್ಲಿಂಗ್‌ ಕಾಮಗಾರಿ| ಪ್ರಕಟಣೆ ಹೊರಡಿಸಿದ ಹುಬ್ಬಳ್ಳಿ ನೈಋುತ್ಯ ರೈಲ್ವೆ ಇಲಾಖೆ| 

ವಿಜಯಪುರ(ಮಾ.13):ಕುಲಾಲಿ- ಸಾವಳಗಿ ವಿಭಾಗದಲ್ಲಿ ಡಬ್ಲಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ರೈಲುಗಳ ಓಡಾಟವನ್ನು ಭಾಗಶಃ ರದ್ದುಪಡಿಸಲಾಗಿದೆ. 

ವಿಜಯಪುರ- ರಾಯಚೂರು ಪ್ಯಾಸಿಂಜರ್‌ (ಟ್ರೇನ್‌ ನಂ. 57133) ರೈಲನ್ನು 13-3-2020ರಿಂದ 30-3-2020ರವರೆಗೆ ಸೊಲ್ಲಾಪುರ- ರಾಯಚೂರ ಮಧ್ಯೆದಲ್ಲಿ ಭಾಗಶಃ ರದ್ದುಪಡಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಯಚೂರು-ವಿಜಯಪುರ ಪ್ಯಾಸಿಂಜರ್‌ (ಟ್ರೇನ್‌ ನಂ.57134) ರೈಲನ್ನು 14-3-2020ರಿಂದ 31-3-2020ರವರೆಗೆ ರಾಯಚೂರು- ಸೊಲ್ಲಾಪುರ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈಋುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ