ಶಿವಕುಮಾರ ಶ್ರೀಗಳಿಗೆ ಅಮೆರಿಕಾದಿಂದ ಬಂದ ಶಿಷ್ಯ ಡಾ.ನಾಗಣ್ಣರಿಂದ ಚಿಕಿತ್ಸೆ

Published : Jan 17, 2019, 10:18 PM ISTUpdated : Jan 17, 2019, 10:25 PM IST
ಶಿವಕುಮಾರ ಶ್ರೀಗಳಿಗೆ ಅಮೆರಿಕಾದಿಂದ ಬಂದ ಶಿಷ್ಯ ಡಾ.ನಾಗಣ್ಣರಿಂದ ಚಿಕಿತ್ಸೆ

ಸಾರಾಂಶ

ಸಿದ್ಧಗಂಗಾ ಶ್ರಿಗಳ ಶಿಷ್ಯರೊಬ್ಬರು ಅಮೇರಿಕದಿಂದ ಮಠಕ್ಕೆ ಆಗಮಿಸಿದ್ದು, ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ತುಮಕೂರು, [ಜ.17]: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣುತ್ತಿದೆ. ಅವರೇ ಉಸಿರಾಡುತ್ತಿದ್ದು, ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. 

ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡಲು ಅವರ ಅಚ್ಚುಮೆಚ್ಚಿನ ಶಿಷ್ಯ ಡಾ. ನಾಗಣ್ಣ ಅಮೆರಿಕಾದಿಂದ ರಜೆ ಹಾಕಿ ಬಂದಿದ್ದಾರೆ. 

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಮನದಲ್ಲಿ ಏನಿದೆ..?

ಈಗ ಶ್ರೀಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ವಂತವಾಗಿ ಉಸಿರಾಟ ನಡೆಸಿದ್ದಾರೆ. ಶ್ರೀಗಳು ಸ್ವಂತವಾಗಿ ಉಸಿರಾಟ ನಡೆಸ್ತಿರೋದು ಒಳ್ಳೆಯ ಸೂಚನೆ. 

ಸಿದ್ಧಗಂಗಾ ಶ್ರೀ ಆರೋಗ್ಯ ಯಥಾಸ್ಥಿತಿ: ಯಡಿಯೂರಪ್ಪ

ಚಿಕಿತ್ಸೆ , ನ್ಯೂಟ್ರಿಷಿಯನ್ ಮುಂದುವರೆಯುತ್ತಿದೆ. ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದೆ ಎಂದು ಡಾ.ಪರಮೇಶ್ ತಿಳಿಸಿದರು.

PREV
click me!

Recommended Stories

Government Hospital: ಅಪ್ಪ ದಾನ ಮಾಡಿದ ಜಾಗದಲ್ಲಿ ಕಟ್ಟಿದ್ದ ಆಸ್ಪತ್ರೇಲಿ ಚಿಕಿತ್ಸೆ ಸಿಗದೆ ಮಗ ಸಾವು!
ತುಮಕೂರು: ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್