ಅಬ್ಬಬ್ಬಾ... ಬೆಂಗಳೂರು ಡ್ರಗ್ಸ್ ಡೀಲರ್ ಗಳ ಬಳಿ ಸಿಕ್ಕ ಯಂತ್ರ ಹೇಳಿದ ಕತೆ!

Published : May 02, 2019, 09:11 PM ISTUpdated : May 02, 2019, 09:15 PM IST
ಅಬ್ಬಬ್ಬಾ...  ಬೆಂಗಳೂರು ಡ್ರಗ್ಸ್ ಡೀಲರ್ ಗಳ ಬಳಿ ಸಿಕ್ಕ ಯಂತ್ರ ಹೇಳಿದ ಕತೆ!

ಸಾರಾಂಶ

ಮಾದಕ ವಸ್ತು ಮಾರಾಟ ಮಾಡುತ್ತಿವರನ್ನು ಬಂಧಿಸಿ ಅವರಿಂದ ನೋಟು ಎಣಿಸುವ ಯಂತ್ರ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು[ಮೇ. 02]  ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು  ಅವರಿಂದ ಯಂತ್ರ ಸೇರಿದಂತೆ ಅನೇಕ ಉಪಕರಣ ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ನಿಯಂತ್ರಣ ದಳ  ಕೆಂಗೇರಿಯಲ್ಲಿ‌ ಡ್ರಗ್ಸ್ ‌ಲ್ಯಾಬ್ ನಡೆಸುತ್ತಿದ್ದವರನ್ನು ಬಂಧಿಸಿದೆ. ಮಾದಕ ವಸ್ತು ತಯಾರು ಮಾಡುತ್ತಿದ್ದ ಲ್ಯಾಬ್ ಮೇಲೆ  ದಾಳಿ ನಡೆಸಿ ಶಿವರಾಜ್ ಅರಸ್ ಹಾಗೂ ಕಣ್ಣನ್  ಎಂಬುವರನ್ಇನು ಬಂಧಿಸಲಾಗಿದೆ.

ಡ್ರಗ್ಸ್ಗಿಂತಲೂ ಹೆಚ್ಚು ಅಡಿಕ್ಟ್ ಆಗೋ ಆಹಾರಗಳಿವು...

ಡ್ರಗ್ಸ್ ತಯಾರುಸುತ್ತಿದ್ದ ಯಂತ್ರಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ  ಬ್ಲೂ ಬಾಕ್ಸ್ ಓವೆನ್ ಹಾಗೂ ಹಣ ಕೌಂಟಿಗ್ ಯಂತ್ರ ಸಹ ಮಾರಾಟಗಾರರ ಬಳಿ ಸಿಕ್ಕಿದೆ. ಇವರು  ಕೆಟಾಮಿನ್ ಡ್ರಗ್ಸ್ ನ್ನು ತಯಾರು ಮಾಡುತ್ತಿದ್ದು ಇದನ್ನು ಅನಸ್ತೇಶಿಯಾ ರೀತಿ ಎಚ್ಚರ ತಪ್ಪಿಸಲು ಬಳಕೆ ಮಾಡಲಾಗುತ್ತಿತ್ತು. ಹಲವು ಅತ್ಯಾಚಾರದ ಪ್ರಕರಣದಲ್ಲಿಯೂ ಈ ಡ್ರಗ್ಸ್ ಬಳಕೆ ಮಾಡಿದ ಉದಾಹರಣೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ