ಕೊಡಗು: ಬ್ರಹ್ಮಗಿರಿಯಲ್ಲಿ ಹಾಡಹಗಲೇ ರಸ್ತೆಯಲ್ಲಿ ಹುಲಿ ಓಡಾಟ, ಕಕ್ಕಾಬಿಕ್ಕಿಯಾದ ಜನತೆ..!

Published : Feb 25, 2023, 08:34 PM IST
ಕೊಡಗು: ಬ್ರಹ್ಮಗಿರಿಯಲ್ಲಿ ಹಾಡಹಗಲೇ ರಸ್ತೆಯಲ್ಲಿ ಹುಲಿ ಓಡಾಟ, ಕಕ್ಕಾಬಿಕ್ಕಿಯಾದ ಜನತೆ..!

ಸಾರಾಂಶ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಸಮೀಪದ ಬ್ರಹ್ಮಗಿರಿಯಲ್ಲಿ ಹಾಡಹಗಲೇ ಹುಲಿ ಪ್ರತ್ಯಕ್ಷ. 

ಕೊಡಗು(ಫೆ.25):  ಕೊಡಗಿನ ಬ್ರಹ್ಮಗಿರಿಯಲ್ಲಿ ಹಾಡಹಗಲೇ ಹುಲಿಯೊಂದು ರಸ್ತೆಯಲ್ಲಿ ಓಡಾಡಿದೆ. ಇದರಿಂದ ಹುಲಿ ಕಂಡು ಜನರು ಆತಂಕಗೊಂಡಿದ್ದಾರೆ. 

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಸಮೀಪದ ಬ್ರಹ್ಮಗಿರಿಯಲ್ಲಿ ಹಾಡಹಗಲೇ ಹುಲಿ ಪ್ರತ್ಯಕ್ಷವಾಗಿದೆ. ಮಧ್ಯಾಹ್ನದಿಂದಲೂ ಮತ್ತೆ ಮತ್ತೆ ರಸ್ತೆಯಲ್ಲಿ ಹುಲಿ ಓಡಾಡುತ್ತಿದೆ. 

ಪಶುವೈದ್ಯರಿಲ್ಲದೆ ನಲುಗುತ್ತಿದೆ ಕೊಡಗಿನ ಹೈನುಗಾರಿಕೆ, ಇಡೀ ಜಿಲ್ಲೆಯಲ್ಲಿವುದು ಬರೀ 17 ಪಶುವೈದ್ಯರು

ನಿನ್ನೆಯಷ್ಟೇ ಇದೇ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿತ್ತು. ಇದೀಗ ರಸ್ತೆಯಲ್ಲೇ ಓಡಾಡುತ್ತಿರುವ ಹುಲಿಯಿಂದ ಜನರು ತೀವ್ರ ಆತಂಕಗೊಂಡಿದ್ದಾರೆ. 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC