ಕಾರವಾರದ ಕಡಲ ತೀರದಲ್ಲೊಂದು ಅಚ್ಚರಿ : ಆಳ ಸಮುದ್ರದಲ್ಲಿ ಬಣ್ಣದೋಕುಳಿ

Published : Oct 02, 2019, 01:55 PM IST
ಕಾರವಾರದ  ಕಡಲ ತೀರದಲ್ಲೊಂದು ಅಚ್ಚರಿ : ಆಳ ಸಮುದ್ರದಲ್ಲಿ ಬಣ್ಣದೋಕುಳಿ

ಸಾರಾಂಶ

ಕಾರವಾರದ ಕಡಲ ತೀರದಲ್ಲಿ ಅಚ್ಚರಿಯೊಂದು ಕಂಡು ಬಂತು. ಏನದು ?

ಕಾರವಾರ [ಅ.02]:  ಕಾರವಾರದ ಕಡಲ ತೀರದಲ್ಲಿ ಇಂದು ಅಚ್ಚರಿಯೊಂದು ಕಂಡು ಬಂತು. ಇಲ್ಲಿನ ಆಳ ಸಮುದ್ರದಲ್ಲಿ ಸುಂದರವಾದ ಏಳು ಬಣ್ಣಗಳ ಕಾಮನ ಬಿಲ್ಲೊಂದು ಮೂಡಿತ್ತು.

ಬಿಸಿಲು ಮಳೆ ಉಂಟಾದ ವೇಳೆ ಆಕಾಶದಲ್ಲಿ ಕಾಣುವ ಕಾಮನ ಬಿಲ್ಲಿನ ಸುಂದರ ದೃಶ್ಯ ಕಾರವಾರದ ಕಡಲ ತಡಿಯಲ್ಲಿ ಕಂಡು ಬಂತು.  

ಏಳು ಬಣ್ಣಗಳ ಈ ಕಾಮನ ಬಿಲ್ಲಿನ ಸುಂದರ ಚಿತ್ತಾರ ಕಾರವಾರದ ಕಡಲ ತಡಿಯಲ್ಲಿ ಮೂಡಿದ್ದು ನೋಡುಗರ ಕಣ್ಮನ ಸೆಳೆಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿ ಆಳ ಸಮುದ್ರದಲ್ಲಿ ಕಾಮನಬಿಲ್ಲು ಮೂಡಿದ್ದು, ಈ ಅದ್ಭುತ ದೃಶ್ಯ ಕಡಲ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ನೀಲಿ ಕಡಲಿನೊಂದಿಗೆ 7 ಬಣ್ಣಗಳ ಚಿತ್ತಾರ ಎಲ್ಲರ ಗಮನ ಸೆಳೆಯಿತು.

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?