ವ್ಯಾಪಾರ ಬಂದ್ ಮಾಡಿ ನಮನ ಸಲ್ಲಿಸಿದ ಚಿಕ್ಕಪೇಟೆ ವರ್ತಕರು

Published : Feb 16, 2019, 04:02 PM ISTUpdated : Feb 16, 2019, 04:05 PM IST
ವ್ಯಾಪಾರ ಬಂದ್ ಮಾಡಿ ನಮನ ಸಲ್ಲಿಸಿದ ಚಿಕ್ಕಪೇಟೆ ವರ್ತಕರು

ಸಾರಾಂಶ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಇಡೀ ದೇಶವೇ ಕಣ್ಣೀರಾಗಿದೆ.  ನಾಗರಿಕರು ಕಂಬನಿ ಮಿಡಿಯುವುದರೊಂದಿಗೆ  ಉಗ್ರರ ವಿರುದ್ಧ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ.

ಬೆಂಗಳೂರು[ಫೆ.16]  ಪುಲ್ವಾಮ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮಡಿದ ಯೋಧರಿಗೆ‌ ಚಿಕ್ಕಪೇಟೆಯ ವ್ಯಾಪಾರಿಗಳು ನಮನ ಸಲ್ಲಿಸಿದ್ದಾರೆ.

ಅಂಗಡಿ‌ ಮುಂಗಟ್ಟು ಬಂದ್ ಮಾಡಿ ಹುತಾತ್ಮರಿಗೆ ಶ್ರದ್ಧಾಂಲಿ ಅರ್ಪಿಸಿದ್ದಾರೆ. ವ್ಯಾಪಾರ ವಹಿವಾಟು ಬಂದ್ ಮಾಡಿ ನಮನ ಸಲ್ಲಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಸಂತಾಪ ತಿಳಿಸಿದ್ದಾರೆ.

ಉಗ್ರರು ಬಳಸಿದ ಸ್ಫೋಟಕ ಯಾವುದು?

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಚಿಕ್ಕಪೇಟೆ, ಮೈಸೂರು ಬ್ಯಾಂಕ್ ಬಳಿ‌ ಮೆರವಣಿಗೆ ನಡೆಸಿದ್ದಾರೆ.  ಯೋಧರಿಗೆ  ನಮನ ಸಲ್ಲಿಸಲು ಒಂದು ಇಡೀ ದಿನ ವ್ಯಾಪಾರ ಬಂದ್ ಮಾಡಿದ್ದಾರೆ.

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌