ಪೊಲೀಸಪ್ಪನಿಂದಲೇ ಆಯ್ತು ರೂಲ್ಸ್ ಬ್ರೇಕ್ : ದಂಡ ಹಾಕೋರ್ಯಾರು?

Published : Sep 10, 2019, 11:09 AM ISTUpdated : Sep 10, 2019, 11:16 AM IST
ಪೊಲೀಸಪ್ಪನಿಂದಲೇ ಆಯ್ತು ರೂಲ್ಸ್ ಬ್ರೇಕ್ : ದಂಡ ಹಾಕೋರ್ಯಾರು?

ಸಾರಾಂಶ

ಸದ್ಯ ಎಲ್ಲಿ ನೋಡಿದ್ರೂ ಭರ್ಜರಿ ದಂಡದ್ದೇ ಮಾತು. ವಾಹನ ಸವಾರರ ಎದೆಯಲ್ಲಿ ನಡುವ ಹುಟ್ಟಿಸುತ್ತಿದೆ. ಇಲ್ಲಿ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿದ್ದು, ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. 

ಗದಗ [ಸೆ.10] : ಸದ್ಯ ದೇಶದಲ್ಲಿ ಎಲ್ಲೆಡೆ ಟ್ರಾಫಿಕ್ ರೀಲ್ಸ್ ದಂಡದ್ದೇ ಸುದ್ದಿ. ವಾಹನ ಸವಾರರ ಎದೆಯಲ್ಲಿ ಟ್ರಾಫಿಕ್ ದಂಡದ ಮೊತ್ತ ನಡುಕ ಹುಟ್ಟಿಸುತ್ತಿದೆ. 

ಆದರೆ ಗದಗದಲ್ಲಿ ಪೊಲೀಸರೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಸುದ್ದಿ ಈಗ ಸಖತ್ ವೈರಲ್ ಆಗಿದೆ. ಇಲ್ಲಿ ಭೂರೆಡ್ಡಿ ವೃತ್ತದಲ್ಲಿ ಪೊಲೀಸರು ತ್ರಿಬಲ್ ರೈಡಿಂಗ್ ಹೋಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 
 
ಟ್ರಾಫಿಕ್ ರೂಲ್ಸ್  ಬ್ರೇಕ್ ಮಾಡಿದ ಪೊಲೀಸ್ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ಜನರಿಗೆ ಒಂದು ನಿಯಮ, ಪೊಲೀಸರಿಗೆ ಒಂದು ನಿಯಮವೇ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇವರು ನಿಯಮ ಮುರಿದರೆ ದಂಡ ಹಾಕುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

PREV
click me!

Recommended Stories

ಅಜೀಂ ಪ್ರೇಮ್‌ಜಿ ಸಂಸ್ಥೆಯಿಂದ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ₹4 ಸಾವಿರ ಕೋಟಿ
Government Hospital: ಅಪ್ಪ ದಾನ ಮಾಡಿದ ಜಾಗದಲ್ಲಿ ಕಟ್ಟಿದ್ದ ಆಸ್ಪತ್ರೇಲಿ ಚಿಕಿತ್ಸೆ ಸಿಗದೆ ಮಗ ಸಾವು!