ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯ

Published : Nov 10, 2018, 06:48 PM ISTUpdated : Nov 10, 2018, 06:54 PM IST
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯ

ಸಾರಾಂಶ

ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ 3 ಹಂತಸ್ತಿನ ಕಟ್ಟಡ ಇಂದು [ಶನಿವಾರ] ಸಂಜೆ ಏಕಾಏಕಿ ಕುಸಿದಿದೆ.

ಬೆಂಗಳೂರು, [ನ.10]: ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು  ಕುಸಿದು ಬಿದ್ದಿದೆ. ತ್ಯಾಗರಾಜನಗರದ ಸಾಯಿಬಾಬಾ ಟೆಂಪಲ್ ಬಳಿ ನಿರ್ಮಾಣ ಹಂತದಲ್ಲಿದ್ದ 3 ಹಂತಸ್ತಿನ ಕಟ್ಟಡ ಇಂದು [ಶನಿವಾರ] ಸಂಜೆ ಏಕಾಏಕಿ ಕುಸಿದಿದೆ.

ಕಟ್ಟಡದ ಅವೇಶೇಷಗಳಡಿ ನಾಲ್ವರು ಕಾರ್ಮಿಕರು ಸಿಲುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿರುವ ನಾಲ್ವರಲ್ಲಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.

ಬಾರಿ ಇರುವ ಮೂವರಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ 3 ರೆಸ್ಕ್ಯೂ ಟೀಂ ಮತ್ತು 2 ವಾಟರ್ ಟ್ಯಾಂಕರ್. ಮೇಲ್ನೋಟಕ್ಕೆ ಕಳಪೆ ಕಾಮಗಾರಿಯಿಂದ ಕಟ್ಟಡ ಕುಸಿದಿರೋ ಶಂಕೆ ವ್ಯಕ್ತವಾಗಿದೆ.

 

PREV
click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!