ಆಫ್ ದಿ ರೆಕಾರ್ಡ್: ಬಿಜೆಪಿಗೂ ಇಡಿ ಶಾಕ್ ಕೊಡಲು ದೋಸ್ತಿ ಬಳಿಯಿದೆ ಒಂದಸ್ತ್ರ!

Published : Sep 05, 2019, 11:28 PM ISTUpdated : Sep 05, 2019, 11:32 PM IST
ಆಫ್ ದಿ ರೆಕಾರ್ಡ್: ಬಿಜೆಪಿಗೂ ಇಡಿ ಶಾಕ್ ಕೊಡಲು ದೋಸ್ತಿ ಬಳಿಯಿದೆ ಒಂದಸ್ತ್ರ!

ಸಾರಾಂಶ

ಬಿಜೆಪಿಗೆ ಶಾಕ್ ಕೊಡಲು ದೋಸ್ತಿ ಪಡೆಯಿಂದ ಕಾರ್ಯಾಚರಣೆ/ ಡಿಕೆಶಿ ಭೇಟಿ ಮಾಡಲಿರುವ ದೋಸ್ತಿ ನಾಯಕರು/ ದೆಹಲಿಗೆ ತೆರಳಲಿರುವ ಶ್ರೀನಿವಾಸ ಗೌಡ, ರಮೇಶ್ ಕುಮಾರ್

ಕೋಲಾರ[ಸೆ. 05]  ಇಡಿ ಮುಖಾಂತರವೇ ಬಿಜೆಪಿಗೆ ಶಾಕ್ ಕೊಡಲು ಕಾಂಗ್ರೆಸ್- ಜೆಡಿಎಸ್ ಶಾಸಕರು ಸಿದ್ಧರಾಗಿದ್ದಾರೆ. ಹೊಸ ತಂತ್ರವೊಂದರ ಪ್ರಯೋಗ ಮಾಡಲು ಮುಂದಾಗಿದ್ದಾರೆ.

ಆಪರೇಷನ್ ಕಮಲ ನಡೆಸಿದ ವೇಳೆ ಕೋಲಾರ ಜೆಡಿಎಸ್ ಶಾಸಕರಿಗೆ ಬಿಜೆಪಿ  5 ಕೋಟಿ ಹಣ ನೀಡಿದ ಬಗ್ಗೆ ಇಡಿಗೆ ದೂರು ನೀಡುವ ಕಸರತ್ತು ಆರಂಭವಾಗಿದೆ. 

DKS ಬೆನ್ನಲ್ಲೇ HDKಗೆ ಸಮನ್ಸ್; ರಣಬೀರ್, ಆಲಿಯಾ ಸರ್ಪ್ರೈಸ್; ಇಲ್ಲಿವೆ ಸೆ.05ರ ಟಾಪ್ 10 ಸುದ್ದಿ!

ಆಫ್ ದಿ ರೆಕಾರ್ಡ್ ಎನ್ನುತ್ತಲೇ ಮಾತನಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ನಾಳೆ ನಾನು, ರಮೇಶ್ ಕುಮಾರ್ ಡಿಕೆಶಿ ಭೇಟಿಗೆ ದೆಹಲಿಗೆ ತೆರಳುತ್ತಿದ್ದೇವೆ. ಡಿಕೆ ಶಿವಕುಮಾರ್ ಎಂದಿಗೂ ತೆರಿಗೆ ವಂಚನೆ ಮಾಡೋರಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಐದಾರು ಜನ ಭೇಟಿ ಮಾಡಲಿದ್ದೇವೆ ಎಂದು ಹೇಳಿದರು.

PREV
click me!

Recommended Stories

ಹೂವಿನಹಡಗಲಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ನಾಪತ್ತೆ, ಸಾಮೂಹಿಕ ರಜೆ ಹಾಕಿ ಎಲ್ಲಿಗೆ ಹೋದ್ರು?
356 ಎಕರೆಯ ಪಿಲಿಕುಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌, ತಾರಾಲಯಕ್ಕೆ 10 ಕೋಟಿ ರೂ. ವೆಚ್ಚದ ಲೇಸರ್ ತಂತ್ರಜ್ಞಾನ!