ವಾಟ್ಸಾಪ್ ಗ್ರೂಪ್‌ನಲ್ಲಿ ಗುಪ್ತಾಂಗದ ವಿಡಿಯೋ ಹರಿಬಿಟ್ಟ ಭೂಪ!

Suvarna News   | Asianet News
Published : Mar 12, 2020, 10:22 AM IST
ವಾಟ್ಸಾಪ್ ಗ್ರೂಪ್‌ನಲ್ಲಿ ಗುಪ್ತಾಂಗದ ವಿಡಿಯೋ ಹರಿಬಿಟ್ಟ ಭೂಪ!

ಸಾರಾಂಶ

ವಾಟ್ಸಾಪ್ ಗ್ರೂಪ್‌ನಲ್ಲಿ ಗುಪ್ತಾಂಗ ವಿಡಿಯೋ ಹರಿಬಿಟ್ಟ ಅಪ್ರಾಪ್ತ ಬಾಲಕ| ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆದ ಘಟನೆ| ಬಬಲಾದಿ ಮಠದ ಶ್ರೀಗಳ ಬಗ್ಗೆ ಅಶ್ಲೀಲ ಮಾತುಗಳನ್ನಾಡಿದ ಆಡಿಯೋ ಹರಿಬಿಟ್ಟ ಅಪ್ರಾಪ್ತ ಬಾಲಕ|

ವಿಜಯಪುರ(ಮಾ.12): ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ಗುಪ್ತಾಂಗದ ವಿಡಿಯೋವೊಂದನ್ನ ಹರಿಬಿಟ್ಟ ಘಟನೆ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದೆ. 

ಅಪ್ರಾಪ್ತ ಬಾಲಕ ಬಬಲಾದಿ ಮುತ್ಯಾ ಅಭಿಮಾನಿಗಳು ಎಂಬ ಹೆಸರಿನ ಗ್ರೂಪ್‌ನಲ್ಲಿ ತನ್ನ ಗುಪ್ತಾಂಗದ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಜೊತೆಗೆ ಬಬಲಾದಿ ಮಠದ ಶ್ರೀಗಳ ಬಗ್ಗೆ ಅಶ್ಲೀಲ ಮಾತುಗಳನ್ನಾಡಿದ ಆಡಿಯೋವೊಂದನ್ನು ಕೂಡ ಹರಿಬಿಟ್ಟಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪ್ರಾಪ್ತ ಬಾಲಕನ ಕೃತ್ಯದಿಂದ ಬಬಲಾದಿ ಮಠದ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಬಬಲೇಶ್ವರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪ್ರಕರಣ ಸಂಬಂಧ ಅಪ್ರಾಪ್ತನ ಪೋಷಕರಿಂದ ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.
 

PREV
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ