
ಮಂಡ್ಯ: 2025ರ ವರ್ಷದಲ್ಲಿ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಜಿಲ್ಲೆಯ ಪಾಲಿಗೆ ಕರಾಳವಾಯಿತು. ಡೀಸಿ ಕಚೇರಿ ಎದುರು ರೈತನ ಆತ್ಮಹತ್ಯೆ, ವಿರೋಧದ ನಡುವೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ, ತಿಥಿ ಚಿತ್ರದ ಹಿರಿಯ ನಟ ಗಡ್ಡಪ್ಪ ನಿಧನ, ಮಳವಳ್ಳಿಗೆ ರಾಷ್ಟ್ರಪತಿ ಭೇಟಿ ಸೇರಿ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ.
ಮಾಜಿ ಶಾಸಕ ಜಯವಾಣಿ ಮಂಚೇಗೌಡ, ಡೊಳ್ಳು ಕುಣಿತ ಕಲಾವಿದ ಅನಿಲ್ ಕುಮಾರ್ ನಿಧನ, ಮೇಲುಕೋಟೆಯಲ್ಲಿ ಅನ್ನಪ್ರಸಾದಕ್ಕೆ ಚಾಲನೆ, ನಾಗಮಂಗಲದ ರೈತ ನೇಣು ಬಿಗಿದು ಆತ್ಮಹತ್ಯೆ, ಕಿಕ್ಕೇರಿಯಲ್ಲಿ 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ, ಮಂಡ್ಯ ಹೊಸಹಳ್ಳಿಯಲ್ಲಿ ಸಂಕ್ರಾಂತಿ ಕಿಚ್ಚಿನ ವೇಳೆ ಗೂಳಿ ಗುದ್ದಿ ವ್ಯಕ್ತಿಗೆ ಗಂಭೀರ ಗಾಯ, ಪಾಲಹಳ್ಳಿಯಲ್ಲಿ ರೌಡಿಶೀಟರ್ ಭೀಕರ ಹತ್ಯೆ, ಮಳವಳ್ಳಿಯಲ್ಲಿ ಮಹಿಳೆ ಹೊಟ್ಟೆಯಲ್ಲಿದ್ದ 8 ಕೆ.ಜಿ.ಗೆಡ್ಡೆ ಹೊರ ತೆಗೆದ ವೈದ್ಯರು. ಮಂಡ್ಯ ಆಸ್ತಿಗಾಗಿ ತಂದೆ, ತಾಯಿ ಕಾಲು ಮುರಿದ ಮಗ, ಸೈಬಕ್ ಕ್ರೈಂ ಪೊಲೀಸರ ಎದುರು ಹಾಜರಾದ ಚಿನ್ನಾಭರಣ ವಂಚನೆ ಆರೋಪಿ ಐಶ್ವರ್ಯಗೌಡ, ಮದ್ದೂರು- ಅಪರಿಚಿತ ಮಹಿಳೆ ಕೊಲೆ, ಪಾಂಡವಪುರ ನಾಲೆಗೆ ಬಿದ್ದು ತಾಯಿ ಪಾರು, ಇಬ್ಬರು ಮಕ್ಕಳು ಸಾವು, ಹಲಗೂರು ಮೈಕ್ರೋ ಫೈನಾನ್ಸ್ ಕಿರುಕುಳ ಮಹಿಳೆ ಆತ್ಮಹತ್ಯೆ, ಮಳವಳ್ಳಿ ಸಾಲಬಾಧೆ ರೈತ ಆತ್ಮಹತ್ಯೆ.
ಕೇಂದ್ರ ಬಜೆಟ್- ಮಂಡ್ಯ ಜಿಲ್ಲೆಗೆ ಕೈಗಾರಿಕೆಗಳ ಸ್ಥಾಪನೆ ಮರೀಚಿಕೆ, ಮಂಡ್ಯ ತಿಬ್ಬನಹಳ್ಳಿ ಬಳಿ ನಾಲೆಗೆ ಕಾರು ಉರುಳಿ ಮೂವರು ಸಾವು, ಲಂಚ ಪಡೆವಾಗ ಮಳವಳ್ಳಿ ತಾ.ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಗಂಡ ಲೋಕಾ ಬಲೆಗೆ, ನಾಗಮಂಗಲ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ, ಮಿಮ್ಸ್ ಐಸಿಯುಗೆ ಬೀಗ, ಮಂಡ್ಯ ಹೊಸಬೂದನೂರಿನಲ್ಲಿ ಆಕಸ್ಮಿಕ ಬೆಂಕಿ ಖಾಸಗಿ ಬಸ್ ಭಸ್ಮ, ಕಾವೇರಿ 3ನೇ ಹಂತಕ್ಕೆ ಜೆಡಿಎಸ್ ವಿರೋಧ, ಮದ್ದೂರು ಪತಿ ಅನೈತಿಕ ಸಂಬಂಧ ಪತ್ನಿ ಆತ್ಮಹತ್ಯೆ, ಶ್ರೀರಂಗಪಟ್ಟಣ ಕರೀಘಟ್ಟದಲ್ಲಿ 100 ಎಕರೆ ಅರಣ್ಯ ನಾಶ, ನಕಲಿ ಎಂಟೆಕ್ ಸರ್ಟಿಫಿಕೆಟ್ ಎಫ್ ಐಆರ್ ದಾಖಲು, ಕೆಆರ್ ಪೇಟೆ ಮರಕ್ಕೆ ಬಸ್ ಡಿಕ್ಕಿ 35 ಮಂದಿ ಗೆ ಗಾಯ, ಸಿಎಂ ನಕಲಿ ಸಹಿ ಮಾಡಿದ್ದವನ ಬಂಧನ, ಮದ್ದೂರು ಶಾಹಿ ಗಾರ್ಮೆಟ್ಸ್ ನಲ್ಲಿ ದ್ರಾವಣದ ಬಾಟೆಲ್ ಸ್ಫೋಟ ಮೂವರಿಗೆ ಗಾಯ.
ಪ್ರಾಥಮಿಕ ಶಾಲಾ ಶಿಕ್ಷಕರ ಬೀದಿ ರಂಪಾಟ, ಮದ್ದೂರು ಬಸ್ ಡಿಕ್ಕಿ ಆಟೋ ಉರುಳಿ 6 ಮಂದಿಗೆ ಗಾಯ, ಹಲಗೂರು ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ ಇಬ್ಬರು ಸಾವು, ಪಾಂಡವಪುರ ನರಹಳ್ಳಿಯಲ್ಲಿ 60ಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿ, ರೈತರೊಂದಿಗೆ ಭತ್ತದ ನಾಟಿ ಮಾಡಿದ ವಿಜಯೇಂದ್ರ, ಶ್ರೀರಂಗಪಟ್ಟಣ ನಾಲೆಯಲ್ಲಿ ತೇಲಿ ಬಂದ ನೂರಾರು ಸತ್ತ ಕೋಳಿಗಳು, ಮೈಷುಗರ್ ನೌಕರನಿಂದಲೇ 70.50ಲಕ್ಷ ರು. ದೋಖಾ, ಕೆ.ಆರ್.ಪೇಟೆ ಪ್ರೀತಿಸಿ ವಿವಾಹವಾದ 3ನೇ ದಿನಕ್ಕೆ ಹೃದಯಾಘಾತ, ನಾಗಮಂಗಲ ಎಟಿಎಂ ಕೇಂದ್ರದಲ್ಲೇ ಕಾರ್ಡ್ ಬದಲಿಸಿದ ಖದೀಮರು, ನಿರ್ಮಿತಿ ಕೇಂದ್ರದಲ್ಲಿ ನಕಲಿ ಎಂಜಿನಿಯರ್ ಗಳ ದರ್ಬಾರ್ , ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಇಂದ್ರೇಶ್ ಪುನರಾಯ್ಕೆ, ಮಂಡ್ಯ ಮಗಳ ಸಾವಿಗೆ ಸಿಗದ ನ್ಯಾಯ ತಾಯಿ ಆತ್ಮಹತ್ಯೆ, ತಾಯಿ ಮಗಳ ಆತ್ಮಹತ್ಯೆ 19 ಜನರ ಮೇಲೆ ಕೇಸ್ ದಾಖಲು, ಕಾಲೇಜಿನಲ್ಲಿ ನಿಂದನೆ ವಿದ್ಯಾರ್ಥಿನ ಆತ್ಮಹತ್ಯೆ, ಕುಡಿದ ಅಮಲಿನಲ್ಲಿ ಸ್ನೇಹಿತನ ಕತ್ತು ಕುಯ್ದು ಹತ್ಯೆ, ನಾಗಮಂಗಲ ಸಾಲಬಾಧೆಯಿಂದ ಕೆರೆಗೆ ಹಾರಿದ ರೈತ, ಕೆಆರ್ ಎಸ್ ಗೇಟು ತೆರೆದು ನೀರು ಪೋಲು, ನಗರಸಭೆ 2.88 ಕೋಟಿ ಉಳಿತಾಯ ಬಜೆಟ್ ,ನಗರ ವ್ಯಾಪ್ತಿ 2200 ಗ್ರಾಪಂ ಅಕ್ರಮ ಖಾತೆಗಳು, ಪಾಂಡವಪುರ ಎಸಿ ವಿರುದ್ಧ ಲೋಕಾ ಎಫ್ ಐಆರ್.
ನಾಗಮಂಗಲ ಕುರಿ ತೊಳೆಯುತ್ತಿದ್ದ ರೈತ ಕೆರೆಯಲ್ಲಿ ಮುಳುಗಿ ಸಾವು, ಕಿಕ್ಕೇರಿ ಪೆಟ್ರೋಲ್ ಗೆ ಬೆಂಕಿ ತಗಲಿ ಯುವಕ ಸಾವು, ಪಾಂಡವಪುರ ತಹಸೀಲ್ದಾರ್ ಗೆ 50 ಸಾವಿರ ದಂಡ, ಮದ್ದೂರು ಅಪ್ರಾಪ್ತೆ ಪ್ರೀತಿಸಿದ ಯುವಕನ ಹತ್ಯೆಗೆ ಸಂಚು, ಪೊಲೀಸ್ ಧ್ವಜ ಮಾರಾಟದಿಂದ 22ಲಕ್ಷ ರು. ಸಂಗ್ರಹ, ತೂಬಿನಕೆರೆ ಬಳಿ ಐರಾವತ ಬಸ್ ಕಾರು ನಡುವೆ ಡಿಕ್ಕಿ ನಾಲ್ವರು ದುರ್ಮರಣ, 6 ಮಂದಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಮದುವೆಯಾದ ದಿನವೇ ಪತಿಗೆ ಕೈಕೊಟ್ಟ ಪತ್ನಿ, ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ರಾಜಕೀಯ ಪ್ರವೇಶ, ಪಾಳು ಬಿದ್ದ ತಮಿಳು ಕಾಲೋನಿ ನಿವಾಸಿಗಳ ಮನೆಗಳು, ಶ್ರೀರಂಗಪಟ್ಟಣ ಮತಾಂತರಕ್ಕೆ ಒಪ್ಪದ ಪತ್ನಿ ಕುಟುಂಬದ ಮೇಲೆ ಹಲ್ಲೆ, ಗೋಪಾಲಪುರ ಗ್ರಾಪಂ ಸದಸ್ಯೆ ಸುಧಾ ಸದಸ್ಯತ್ವ ರದ್ದಿಗೆ ಸಿಫಾರಸ್ಸು, ಐವರ ವಿರುದ್ಧ ಎಫ್ ಐಆರ್, ಜಿಲ್ಲಾ ಕಸಾಪ ಹಲವರ ಸದಸ್ಯತ್ವ ರದ್ದು, ಮೂವರು ಸೈಟ್ ಇಂಜಿನಿಯರ್ ವಜಾಗೆ ಶಿಫಾರಸ್ಸು, ಪಾಂಡವಪುರ ಸಿಐಡಿ ಪೊಲೀಸರಿಂದ ಹಾಲಿ, ಮಾಜಿ ಸಿಇಒ ಬಂಧನ, ಕಳೆದ ಸಾಲಿನಲ್ಲಿ ಮೈಷುಗರ್ 33 ಕೋಟಿ ರು. ನಷ್ಟ,
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮಂಡ್ಯಕ್ಕೆ 12ನೇ ಸ್ಥಾನ, ಪಾಂಡವಪುರ ರೋಡ್ ರೋಲರ್ ಹರಿದು ಮಹಿಳೆ ಸಾವು, ನಿರ್ಮಿತಿ ಕೇಂದ್ರದ ಮೂವರು ಸೈಟ್ ಇಂಜಿನಿಯರ್ ವಜಾ, 93 ಅಡಿಗೆ ಕುಸಿದ ಕೆಆರ್ ಎಸ್ ನೀರಿನ ಮಟ್ಟ, ಆಪರೇಷನ್ ಸಿಂದೂರ ಕೆಆರ್ ಎಸ್ ಗೆ ಭದ್ರತೆ, ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ, ಕೆ.ಆರ್.ಪೇಟೆ ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಾವು, ಯುಸಿ ಶಿವಕುಮಾರ್ ಮನ್ಮುಲ್ ಅಧ್ಯಕ್ಷರಾಗಿ ಆಯ್ಕೆ, ಮಿಮ್ಸ್ ನಲ್ಲಿ ಆರೋಗ್ಯಧಾಮ ಲೋಕಾರ್ಪಣೆ, ನಾಗಮಂಗಲ ಉಪ ತಹಸೀಲ್ದಾರ್ ಸೇರಿ ನಾಲ್ವರು ಅಮಾನತ್ತು, ಆಹಾರ ಆಯೋಗದಿಂದ ಹೋಟೆಲ್ ಗಳಿಗೆ ದಿಢೀರ್ ದಾಳಿ, ಮದ್ದೂರು ಬೆಳಂಬೆಳಗ್ಗೆ ಗರ್ಜಿಸಿದ ಜೆಸಿಬಿಗಳು, ಮಂಡ್ಯದಲ್ಲಿ ಎರಡು ಬಾಲ್ಯವಿವಾಹ ಕೇಸು, ನಾಗಮಂಗಲ ವ್ಯಾಪ್ತಿ 185 ಶಾಸನ ಪತ್ತೆ, ಮದ್ದೂರು ಶಿಂಷಾ ಬ್ಯಾಂಕ್ ಆಡಳಿತ ಮಂಡಳಿ ವಜಾ, ಕೊಂಡಕ್ಕೆ ಬಿದ್ದ ಪೂಜಾರಿ ಸಾವು, ಪಾಂಡವಪುರ ವಿದ್ಯುತ್ ತಂತಿ ತಗುಲಿ ಮಗು ಸಾವು, ಪೊಲೀಸರ ಬೇಜವಾಬ್ದಾರಿ ಮಗು ಬಲಿ, ಭ್ರಷ್ಟ ಅಧಿಕಾರಿಗಳನ್ನು ನೇಣು ಹಾಕುವೆ ಬಿ.ವೀರಪ್ಪ, 100 ಅಡಿ ತಲುಪಿದ ಕೆಆರ್ ಎಸ್ , 25 ವರ್ಷವಾದರೂ ಯೋಧನ ಕುಟುಂಬಕ್ಕಿಲ್ಲ ಜಮೀನು.
ವೈದ್ಯರ ನಿರ್ಲಕ್ಷ್ಯ ಬಾಲಕಿ ಸಾವು, ವಿವಾಹ ರದ್ದು ಯುವಕನಿಂದ ಯುವತಿಗೆ ಪ್ರಾಣ ಬೆದರಿಕೆ, ಮದ್ದೂರು ಗರ್ಭಿಣಿ ಅನುಮಾನಾಸ್ಪದ ಸಾವು, ಕೆ.ಎಂ.ದೊಡ್ಡಿ ಈಜಲು ಹೋಗಿ ಇಬ್ಬರು ಮಕ್ಕಳು ಸಾವು, ಕೆಆರ್‌ಎಸ್ ಗ್ರಾಪಂನ 300 ಎಕರೆ ಅಕ್ರಮ ಖಾತೆ, ಜಿಲ್ಲೇಲಿ ಒಂದೇ ತಿಂಗಳಲ್ಲಿ 28 ಬಾಲ್ಯ ವಿವಾಹ, ಕಾಮಗಾರಿಯಲ್ಲಿ ಲೋಪ ಗೋಪಾಲಪುರ ಪಿಡಿಒ ಸೇರಿ 7 ಮಂದಿಗೆ 1 ಸಾವಿರ ದಂಡ, ರಾಜೀವ್ ವಸತಿ ನಿಗಮ ಸೇರಿ 3 ಕೇಂದ್ರಗಳಿಗೆ ತನಿಖೆ ಬಿಸಿ, ತಮಿಳು ಕಾಲೋನಿಯವರ ಮನೆಗೆ ಅಕ್ರಮ ಪ್ರವೇಶ, ಹಿಂದೆ ರಾಜಕೀಯ ಷಡ್ಯಂತ್ರ, ತಾಯಿ ಪಡೆದ ಸಾಲಕ್ಕೆ ಬಾಲಕಿ ಕರೆತಂದ ಮೈಕ್ರೋ ಫೈನ್ಸ್ ವಿರುದ್ಧ ಎಫ್ ಐಆರ್, ತಿರುಪತಿಗೆ 3 ಟನ್ ತುಪ್ಪ ರವಾನೆಗೆ ಚಾಲನೆ, ವೇದಿಕ್ ನಗರ ಬಡಾವಣೆ ಜಮೀನು ಅಕ್ರಮ ಖಾತೆ, ನದಿಗೆ 80 ಸಾವಿರ ಕ್ಯುಸ್ ನೀರು ಬಿಡುಗಡೆ, ಮಿಮ್ಸ್ ಅಬಿವೃದ್ಧಿಗೆ ಕೈ ತಪ್ಪಿದ 30 ಕೋಟಿ ರು, ಜೂನ್‌ನಲ್ಲಿ ಕೆಆರ್ ಎಸ್ ಭರ್ತಿ ಸಿಎಂ ಬಾಗಿನ.
ವೇರಿಗೆ ಸಿಎಂ ಬಾಗಿನ, ದಾಖಲೆ ಸೃಷ್ಟಿ, ಕಾವೇರಿ ಆರತಿಗೆ ವಿರೋಧ ರಖೇಡ - ಡಿಕೆಶಿ, ಕಾನೂನಿಂದ ಅಮ್ಯೂಸ್ ಮೆಂಟ್ ಕಟ್ಟಿ ಹಾಕಿ, ಮಂಡ್ಯ ವಿವಿಯಲ್ಲಿ ಎಂಸಿಎ, ಎಂಬಿಎ ಕೋರ್ಸ್ ಆರಂಭ, ಒಂದೇ ಜಾಗ ಇಬ್ಬರಿಗೆ ಇ ಸತ್ತು ಮಾಡಿದ ಪಿಡಿಒ, ಡೆತ್ ನೋಟ್ ಬರೆದಿಟ್ಟು ತಾಯಿ, ಮಗಳು ಆತ್ಮಹತ್ಯೆ. ಮೈಷುಗರ್‌ಶಾಲೆ ಗುತ್ತಿಗೆ ಪ್ರಕ್ರಿಯೆ ರದ್ದು, ಗರ್ಭ ಧರಿಸದೆ ಹಾಲು ಕೊಡುವ ಕರು, ಡಾ.ಸಿ.ಎನ್.ಮಂಜಪ್ಪಸೇರಿ 35 ಮಂದಿ ವಿರುದ್ಧ ಎಫ್‌ಐಆರ್. ಕಡಿಮೆ ಬಡ್ಡಿ ಆಸೆ ತೋರಿಸಿ ಚಿನ್ನ ಗೋಲ್ ಮಾಲ್, ಶ್ರೀರಂಗ ಪಟ್ಟಣ ಖಾಲಿ ಮಂಟಪದಲ್ಲಿ ಹೆರಿಗೆ ಮಾಡಿಸಿದ ಪತಿ. ಸಾಕ್ಷರತಾ ಪರೀಕ್ಷೆ ಬರೆದ 40 ಕೈದಿಗಳು, ಲಂಚ ಸ್ವೀಕಾರ ಮೂವರು ಲೋಕಾ ಬಲೆಗೆ, ನಾಗಮಂಗಲ ಕಲುಷಿತ ಕೇಕ್ ತಿಂದು ಮಗು ಅಸ್ತ್ರಸ್ತ್ರ, ಮೈಷುಗರ್‌ನಲ್ಲಿ ಸಿಎಂ, ಆಗ್ನಿಶಾಮಕ ಠಾಣೆ 10 ವಾಹನ ಗುಜರಿಗೆ, ಶ್ರೀರಂಗಪಟ್ಟಣ ವೇಶ್ಯವಾಟಿಕೆ ನಾಲ್ವರ ಬಂಧನ. 5 ವರ್ಷದಲ್ಲಿ ನಾಲೆಗೆ ಬಿದ್ದು 284 ಮಂದಿ ಸಾವು
ಇಬ್ಬರ ಬಂಧನ, ಹುಟ್ಟಿದ ಒಂದೇ ದಿನಕ್ಕೆ ಮಗು ಸಾಂತ್ವನ ಕೇಂದ್ರಕ್ಕೆ ನೀಡಿದ ದಂಪತಿ, ಒಂದೇ ಮಳೆಗೆ ಬಾಯಿಬಿಟ್ಟ ರಸ್ತೆಗಳು, 84 ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸಿದ ಮೊಟ್ಟೆ, ರಜೆ ಮೇಲೆ ಬಂದಿದ್ದ ಪಿಎಸ್ಎಫ್ ಯೋಧ ಸಾವು. ಸರ್ಕಾರಿ ಶಾಲೆ ನೋಡಿ ಬೆಚ್ಚಿದ ಮಕ್ಕಳು. మజ్నూరు కుబ్బునాయణాళి 13 ಮಂದಿಗೆ ಗಾಯ, ಮಳವಳ್ಳಿ ಚಿನ್ನದಂಗಡಿ ದರೋಡೆ ನಡೆಸಿ ವ್ಯಕ್ತಿ ಹತ್ಯೆ, ಕಪ್ಪಿಸಿಕೊಳ್ಳಲು ಯತ್ನ ಆರೋಪಿ ಕಾಲಿಗೆ ಗುಂಡೇಟು, ಬೆಲ್ಲದಾರತಿ ಸ್ಮರಣ ಸಂಚಿಕೆ ಬಿಡುಗಡೆ, ಲಾರಿ ಡಿಕ್ಕಿ ಸವಾರರಿಬ್ಬರು ಸಾವು, ಮದ್ದೂರು - ಜಮೀನು ವಿವಾದ ಸವತಿ ಮಗಳ ಮೇಲೆ ಹಲ್ಲೆ, ಹಲಗೂರು ಸಾಲಬಾಧೆಮಹಿಳೆ ಸಾವು, ಜಿಲ್ಲೆಯಲ್ಲಿ 3190 ಗಣೇಶ ಮೂರ್ತಿಗಳ ಪ್ರತಿಷ್ಟಾಪನೆ, ಬೇಬಿ ಬೆಟ್ಟದಲ್ಲಿ ಬಾಲ್ಯವಿವಾಹ ದೂರು, ಹೆಣ್ಣು ಮಗು ಸಿಂದೂರಿಗೆ ಗೌರಿ ಹಬ್ಬದಂದು ಬಾಗೀನ, ಮೈಷುಗರ್ನನಲ್ಲಿ 28 ಎಕರೆ ಆಕ್ರಮ ಅನುಭೋಗ.
ಗಣೇಶಮೂರ್ತಿ ವಿಸರ್ಜನೆ ವೇಳೆ ಯುವಕ ನೀರು ಪಾಲು, ಆಸ್ತಿಗಾಗಿ ( ಮಗನಿಂದಲೇ ತಂದೆಗೆ ಬ್ಲಾಕ್ ಮೇಲ್, ಸರ್ಕಾರಿ ಶಾಲೆಗೆ ಹೊಸ ಮೆರುಗು ಕೊಟ್ಟ ಶಿಕ್ಷಕರು, 40 ವರ್ಷಗಳಿಂದ ಗುಡಿಸಲಿನಲ್ಲಿ ವಾಸ, ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಮದ್ದೂರು ಉದ್ವಿಗ್ನ, ಮತ್ತೆ ಕಲ್ಲೇಟು, ಮದ್ದೂರು ಧಗಧಗ, 500 ಹಿಂದೂಗಳ ಮೇಲೆ ಪ್ರಕರಣ, ಮದ್ದೂರು ಬಂದ್ ಯಶಸ್ವಿ, ಗಗನಚುಕ್ಕಿಯಲ್ಲಿ ಜಲಪಾತೋತ್ಸವ, ಮೇಕೆದಾಟುಗೆ ಅನುಮತಿ ಕೊಡಿ ಸಿಎಂ, ಮದ್ದೂರು ಗಡಿಯಲ್ಲಿ ಮುತಾಲಿಕ್ ತಡೆ. ಶ್ರೀರಂಗಪಟ್ಟಣ ದಸರಾಗೆ ಚಾಲನೆ, ಮೈಷುಗರ್‌ನಲ್ಲಿ ಟ್ಯಾಂಕ್ ಒಡೆದು ಮೊಲಾಸಸ್ ಮಣ್ಣು ಪಾಲು, ಆಂಧ್ರದಲ್ಲಿ ಹೆಣ್ಣು ಭ್ರೂಣ ಹತ್ಯೆ ಯತ್ನ ಪ್ರಕರಣ, ರಾಜ್ಯದ ಅಧಿಕಾರಿಗಳಿಗೆ ಡೆಕಾಯ್ ಆಪರೇಷನ್, ಕೆರೆಗೆ ವಿಷಮಿಶ್ರಿತ ನೀರು, 6 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವು, ಕಾವೇರಿ ಆರತಿಗೆ ಡಿಜೆಪಿ ಚಾಲನೆ, ಕಾವೇರಿ ಆರತಿಗೆ ಅಮೆರಿಕಾ ಕನ್ನಡತಿ ಮೆಚ್ಚುಗೆ, 5 ಲಕ್ಷ ಸಮರ್ಪಣೆ.
ತಂದೆ ಮೇಲೆ ಹಲ್ಲೆ ಮಕ್ಕಳಿಂದ ಚಿಕ್ಕಪ್ಪನ ಹತ್ಯೆ, ಜಲಸಂರಕ್ಷಣೆ ಜಿಪಂಗೆ ರಾಷ್ಟ್ರೀಯ ಪ್ರಶಸ್ತಿ ಗರಿ, ಚುಂಚಿನಹಳ್ಳಿ ಗ್ರಾಪಂ ಅಧ್ಯಕ್ಷೆ ಸ್ಥಾನದಿಂದ ವಿಜಯಕುಮಾರಿ ವಜಾ, ಪಿಡಿಒ ಓಂಕಾರಪ್ಪ ಅಮಾನತ್ತು, ನಾಗಮಂಗಲ ಮಾರ್ಕೋನಹಳ್ಳಿ ಜಲಾಶಯದಲ್ಲಿ ಕೊಚ್ಚಿ ಹೋದ 6 ಮಂದಿ, ಮೂರು ಮನೆಗೆ ಬೆಂಕಿ ಹಚ್ಚಲು ಯತ್ನ ರೌಡಿಗಳ ಬಂಧನ, ಲೋಕಾಯುಕ್ತ ಬಲೆಗೆ ಬಿದ್ದ ತಗ್ಗಹಳ್ಳಿ ಪಿಡಿಒ, ಮದ್ದೂರು ಸಾಲಬಾಧೆ ರೈತ ಮಹಿಳೆ ಆತ್ಮಹತ್ಯೆ, ಮಳವಳ್ಳಿ ಸಾರಿಗೆ ಬಸ್ ಗಳ ಸರಣಿ ಅಪಘಾತ ಇಬ್ಬರು ಮಹಿಳೆಯರು ಸಾವು, ಆರ್ಥಿಕ, ಸಾಮಾಜಿಕ ಸಮೀಕ್ಷೆ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಫಸ್ಟ್, ಮೈಸೂರು ಹುನಗನಹಳ್ಳಿ ಬಳಿ ಯಶಸ್ವಿ ಡಿಕಾಯ್ ಆಪರೇಷನ್, 9.01 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ, ಪಾಂಡವಪುರ ಸಾಲಬಾಧೆ ರೈತ ಆತ್ಮಹತ್ಯೆ, ವರ್ಷದಲ್ಲಿ ಮೂರನೇ ಬಾರಿ ಕೆಆರ್‌ಎಸ್ ಭರ್ತಿ, ಸಾರಿಗೆ ಬಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ.
ಸಿಸಿ ಬ್ಯಾಂಕ್ ಚುನಾವಣೆ 11 ಸ್ಥಾನ ಕೈ ಪಾಲು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ರೈತ ಸಾವು, ಕೆಆರ್‌ಎಸ್ ಹಿನ್ನೀರಿನ ಭೂ ಒತ್ತುವರಿ ತೆರವಿಗೆ ಡಿಸಿಎಂ ಸೂಚನೆ, ಮಳವಳ್ಳಿ ಹೆಡ್ ಕಾನ್ ಸ್ಟೇಬಲ್ ಲೋಕಾಯುಕ್ತ ಬಲೆಗೆ, ಡೇರಿ ಕಾರ್ಯದರ್ಶಿ ಹಾಲಿಗೆ ನೀರು ಬೆರಸಿ ಕಳ್ಳಾಟ, ಚೆಲುವನಾರಾಯಣಸ್ವಾಮಿ ದೇವರ ದರ್ಶನ ಪಡೆದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ, ಅಪ್ರಾಪ್ತ ಗರ್ಭಿಣಿ ಮಾಡಿದ ಅಪ್ರಾಪ್ತ, ಅಪ್ಪಟ ಗ್ರಾಮೀಣ ಪ್ರತಿಭೆ ಗಡ್ಡಪ್ಪ , dró 94,245 ಸಂಶಯಾತ್ಮಕ ಕೇಸು ಪತ್ತೆ, ಇಂಡುವಾಳು ಗ್ರಾಪಂ ಒಂದೇ ದಿನ 495 ಕಡತಗಳು ಪತ್ರ, ಮಳವಳ್ಳಿ ಕೆನಾಲ್ ಗೆ ಬಿದ್ದ ಕಾಡಾನೆ ರಕ್ಷಣೆ, ಕೇರಳದಲ್ಲಿ ಬಸ್ ಪಲ್ಟಿ 33 ಅಯ್ಯಪ್ಪ ಮಾಲಾಧಾರಿಗಳು ಹಾರು, ಕೆರಗೋಡಿನಲ್ಲಿ ಅದ್ಧೂರಿ ಗಣೇಶ ವಿಸರ್ಜನ, ಪ್ರೇಮವಿವಾಹವಾಗಿದ್ದ ಯುವಕನ ಹತ್ಯೆಗೆ ಯತ್ನ.
ಮಳವಳ್ಳಿ ಸುತ್ತೂರು ಮಠಕ್ಕೆ ರಾಷ್ಟ್ರಪತಿ ಭೇಟಿ. ಡಿಸೆಂಬರ್ ಯಾತ್ರೆ ಯಶಸ್ವಿ, 32 ಕಿಶೋರ ಕಾರ್ಮಿಕರ ರಕ್ಷಣೆ, 503 ನಕಲಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ರದ್ದು, ಚೆಸ್ಕಾಂ ವಿದ್ಯುತ್ ಡರ್‌ಮೇಲೆ ಹಲ್ಲೆ ಮೂವರು ಪಿಡಿಓಗಳಿಗೆ ಪ್ರಶಂಸನಾ ಪತ್ರ, ಐವರು ಪಿಡಿಒಗಳಿಗೆ ನೋಟಿಸ್. ಅಂಬೇಡ್ಕರ್ ಪುತ್ಥಳಿ ವಿವಾದ ಕೆ. ಎಂ.ದೊಡ್ಡಿ ಶೆಟ್ಟಹಳ್ಳಿ ದಲಿತ, ಸವರ್ಣೀಯರ ನಡುವೆ ವಾಗ್ವಾದ, ರೌಡಿಶೀಶರ್‌ಹತ್ಯೆ, ಐವರ ಬಂಧನ. ಮಳವಳ್ಳಿಗೆ ರಾಷ್ಟ್ರಪತಿ ಭೇಟಿ, ಸುತ್ತೂರು ಮತದ ಕಾರ್ಯಕ್ರಮದಲ್ಲಿ ಭಾಗಿ. ಶಾಂತಿ ವ್ಯವಸ್ಥೆ ಇರುವ ಕಡೆ ಶಾಂತಿ ಮೂಡಲ್ಲ ಸಿಎಂ, ಬೈಕ್ ಲಾರಿ ಡಿಕ್ಕಿ ಸವಾರ ಸಾವು, ನಾಗಮಂಗಲ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಟಿಪ್ಪರ್, ಜಿಲ್ಲಾಸ್ಪತ್ರೆ 42 ಎಕರೆ ಜಾಗ ಸ್ಯಾಟಲೈಟ್ ಸರ್ವೇ,