ಅರ್ಧ ಕೆಜಿ ಚಿನ್ನ ಸಾಗಿಸೋಕೆ ಎನೇಲ್ಲಾ ಟ್ರಿಕ್ಸ್ : ಎಲ್ಲೆಲ್ಲಾ ಇಟ್ಕೊಂಡಿದ್ದ..?

By Kannadaprabha News  |  First Published Jan 31, 2021, 11:10 AM IST

ಅಕ್ರಮವಾಗಿ ಚಿನ್ನ ಸಾಗಿಸೋಕೆ ಇಲ್ಲೊಬ್ಬ ವ್ಯಕ್ತಿ ಏನೆಲ್ಲಾ ಕಸರತ್ತು ಮಾಡಿದ್ದ. ಅಕ್ರಮವಾಗಿ ದುಬೈನಿಂದ ಚಿನ್ನ ತಂದಿದ್ದ ಈತ ಕೊನೆಗೂ ಸಿಕ್ಕಿ ಹಾಕಿಕೊಂಡ 


ಮಂಗಳೂರು (ಜ.31): ಗುದದ್ವಾರದಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿದ್ದು, ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. 

Tap to resize

Latest Videos

ಮತ್ತೆ ಚಿನ್ನದ ಬೆಲೆ ಇಳಿಕೆ, ಗ್ರಾಹಕರ ಮೊಗದಲ್ಲಿ ಖುಷಿಯ ಅಲೆ! .

ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 587 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 

ಉಸಿರುಗಟ್ಟಿ ಸತ್ತಳು ಪತ್ನಿ : ಪತಿಯೇ ಮಾಡಿ ಬೇರೆ ಕಥೆ ಹೇಳಿದ ..

24 ಕ್ಯಾರೆಟ್ ನ 30 ಲಕ್ಷ ಮೌಲ್ಯದ ಚಿನ್ನವನ್ನು ದುಬೈನಿಂದ ಬಂದ ವಿಮಾನದಲ್ಲಿ ವ್ಯಕ್ತಿ ತನ್ನ ಗುದದ್ವಾರದಲ್ಲಿ ಇರಿಸಿಕೊಂಡು ಬಂದಿದ್ದ. 

ಬಳಿಕ ಪರಿಶೀಲನೆ ವೇಳೆ ಕಾಸರಗೋಡು ಮೂಲದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಈತನನ್ನು ವಶಕ್ಕೆ ಪಡೆದು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 

click me!