'ಕಾಂಗ್ರೆಸ್‌ನಲ್ಲಿ ಚೇಲಾಗಳಿಗೆ ಅಧಿಕಾರ'

By Kannadaprabha News  |  First Published Jan 14, 2021, 11:18 AM IST

ಕಾಂಗ್ರೆಸ್‌ ವಿರುದ್ಧ ದಾಳಿ ಮಾಡಿದ ಮಾಲೀಕಯ್ಯ ಗುತ್ತೇದಾರ| ಬಿಜೆಪಿಯಲ್ಲಿ ಮಾತ್ರ ಪಕ್ಷದ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಗುರುತಿಸಿ, ಸ್ಥಾನಮಾನ ನೀಡುತ್ತಾರೆ| ಶಾಂತರಾಮ್‌ ಸಿದ್ದಿ, ಅಶೋಕ ಗಸ್ತಿ ಅಂಥವರನ್ನು ಗುರುತಿಸಿರುವುದೇ ಇದಕ್ಕೆ ಸಾಕ್ಷಿ| 


ಕೊಪ್ಪಳ(ಜ.14):  ಕಾಂಗ್ರೆಸ್‌ನಲ್ಲಿ ಕಾರ್‌ ಬಾಗಿಲು ತೆಗೆಯುವವರಿಗೆ, ಬ್ಯಾಗ್‌ ಹೊರುವ ಚೇಲಾಗಳಿಗೆ ಅಧಿಕಾರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ. 

ಕೊಪ್ಪಳದಲ್ಲಿ ಬುಧವಾರ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್‌ ವಿರುದ್ಧ ಮಾಲೀಕಯ್ಯ ಗುತ್ತೇದಾರ ದಾಳಿ ಮಾಡಿದ್ದಾರೆ. 

Tap to resize

Latest Videos

undefined

ಸಂಪುಟ ವಿಸ್ತರಣೆ ಅಸಮಾ​ಧಾನ ಸರಿಪಡಿಸಲಾಗುತ್ತದೆ: ಶೆಟ್ಟರ್‌

ಬಿಜೆಪಿಯಲ್ಲಿ ಮಾತ್ರ ಪಕ್ಷದ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಗುರುತಿಸಿ, ಸ್ಥಾನಮಾನ ನೀಡುತ್ತಾರೆ. ಶಾಂತರಾಮ್‌ ಸಿದ್ದಿ, ಅಶೋಕ ಗಸ್ತಿ ಅಂಥವರನ್ನು ಗುರುತಿಸಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ. 
 

click me!