ಕೋಲಾರದಲ್ಲಿ ಮತ್ತೊಂದು ಕಂಪನಿಗೆ ಆಪತ್ತು : ಕಾರ್ಮಿಕರಿಗಿಲ್ವಾ ಸೇಫ್ಟಿ..?

Suvarna News   | Asianet News
Published : Dec 18, 2020, 10:51 AM IST
ಕೋಲಾರದಲ್ಲಿ ಮತ್ತೊಂದು ಕಂಪನಿಗೆ ಆಪತ್ತು : ಕಾರ್ಮಿಕರಿಗಿಲ್ವಾ ಸೇಫ್ಟಿ..?

ಸಾರಾಂಶ

ಕೋಲಾರದಲ್ಲಿ ನೌಕರರು ಸೇಫ್ ಇಲ್ವಾ..? ಇಲ್ಲಿ ಊಟಕ್ಕೆ ವಿಷ ಹಾಕುವ ಧಮ್ಕಿ ಹಾಕಲಾಗುತ್ತಿದೆ. ಮತ್ತೊಂದು ಕಂಪನಿಗೆ  ಕಾದಿದ್ಯಾ ಆಪತ್ತು..?

ಕೋಲಾರ (ಡಿ.18):  ಕೋಲಾರದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಐ ಫೋನ್ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿ ಮೇಲೆ ದಾಳಿ ನಡೆದಿತ್ತು.

ಕೋಲಾರದ ವಿಸ್ಟ್ರಾನ್ ಕಂಪನಿ ಧ್ವಂಸ ಪ್ರಕರಣ ಪೂರ್ವನಿಯೋಜಿತ ಕೃತ್ಯ! ..

ಇದೀಗ ನೌಕರರು ಸೇಫ್ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ..? ಇಲ್ಲಿ ಊಟಕ್ಕೆ ವಿಷ ಹಾಕುವ ಧಮ್ಕಿ ಹಾಕಲಾಗುತ್ತಿದೆ. ಮತ್ತೊಂದು ಕಂಪನಿಗೆ  ಕಾದಿದ್ಯಾ ಆಪತ್ತು..? ಏನಿದು ಕೋಲಾರದ ಕಥೆ?

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!