ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

Kannadaprabha News   | Asianet News
Published : Dec 15, 2020, 03:27 PM IST
ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಸಾರಾಂಶ

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಅಬ್ಬರ ಜೋರಾಗಿದೆ. ಇದೇ ವೇಳೆ ಪಕ್ಷಾಂತರ ಪರ್ವ ಜೋರಾಗಿದೆ. 

ರಾವಂದೂರು (ಡಿ.15): ತಾಲೂಕಿನ ಜೆಡಿಎಸ್ ಜನ ಪ್ರತಿನಿಧಿಗಳ ವರ್ತನೆಯಿಂದ ಬೇಸತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. 

ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮ ಪಂ ಸದಸ್ಯ ಕುಮಾರ್  ಸೇರಿದಂತೆ ಹಲವರು ಕೈ ಸೇರಿದರು.

ಈ ವೇಖೆ ಮಾತನಾಡಿದ ಮಾಜಿ ಶಾಸಕ ಕೆ. ವೆಂಕಟೇಶ್  ಜೆಡಿಎಸ್ ಅಧಿಕಾರದಲ್ಲಿದ್ದರು ಅವರ ವರ್ತನೆ ಮತ್ತು ತೊಂದರೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ ಯಾವುದೇ  ಕಾರ್ಯಕರ್ತರಿಗೂ ತೊಂದರೆ ಕೊಡದ ನಿಸ್ಪಕ್ಷಪಾತ ಪಕ್ಷ ಎಂದರು.

ಸದನದೊಳಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಲು ಜೆಡಿಎಸ್ ತಂತ್ರ; ದೇವೇಗೌಡರಿಂದ ಪಕ್ಕಾ ಪ್ಲ್ಯಾನ್ ..

ಸ್ಥಳೈ ಚುನಾವಣೆಯಲ್ಲಿ ಹೆಚ್ಚು ಗ್ರಾ ಪಂಗಳನ್ನು ಅಧಿಕಾರಕ್ಕೆ ತರುವಲ್ಲಿ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು  ಶ್ರಮಿಸುವಂತೆ ತಿಳಿಸಿದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು