ಗನ್‌ ಹಿಡಿದು ಶೂಟ್‌ ಮಾಡಿದ ಗೃಹ ಸಚಿವ ಆರಗ..!

Kannadaprabha News   | Asianet News
Published : Aug 28, 2021, 08:10 AM IST
ಗನ್‌ ಹಿಡಿದು ಶೂಟ್‌ ಮಾಡಿದ ಗೃಹ ಸಚಿವ ಆರಗ..!

ಸಾರಾಂಶ

*   ಫೈರಿಂಗ್‌ ಸಿಮ್ಯುಲೇಟರ್‌ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ  *   ಮೊದಲ ಯತ್ನದಲ್ಲೇ ನಿಗದಿತ ಗುರಿಗೆ ಗುಂಡು ಹಾರಿಸುವಲ್ಲಿ ಯಶಸ್ವಿಯಾದ ಸಚಿವರು *   ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್‌ ಅಕಾಡೆಮಿ 

ಮೈಸೂರು(ಆ.28):  ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್‌ ಅಕಾಡೆಮಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ಭೇಟಿ ನೀಡಿ, ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ತರಬೇತಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ. 

ಈ ವೇಳೆ ಫೈರಿಂಗ್‌ ಸಿಮ್ಯುಲೇಟರ್‌ ಉದ್ಘಾಟಿಸಿ ಗನ್‌ ಹಿಡಿದು ಫೈರಿಂಗ್‌ ಮಾಡಿದರು. ಮೊದಲ ಯತ್ನದಲ್ಲೇ ನಿಗದಿತ ಗುರಿಗೆ ಗುಂಡು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ : ಮಾಲವಿಕಾ ಆಕ್ರೋಶ

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಎನ್‌ಸಿಸಿ ವಿದ್ಯಾರ್ಥಿಯಾಗಿದ್ದೆ. ಆಗ ಫೈರಿಂಗ್‌ ಕಲಿತಿದ್ದೆ. ಬಹುಮಾನ ಕೂಡ ಪಡೆದಿದ್ದೆ ಎಂದು ಹೇಳಿದ್ದಾರೆ. 
 

PREV
click me!

Recommended Stories

ಸಿಎಂ ಆಗಲು ಆಶೀರ್ವದಿಸಿ, ಇಡೀ ರಾಜ್ಯದ ಚಿತ್ರಣವೇ ಬದಲಿಸುವೆ: ಶಾಸಕ ಬಸನಗೌಡ ಯತ್ನಾಳ
ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ: ಸಿಎಂ ಸಿದ್ದರಾಮಯ್ಯ