ಕರ್ಫ್ಯೂ ತಂದ ಸಂಕಷ್ಟ: ಗೃಹ ರಕ್ಷಕ ದಳದ ಸಿಬ್ಬಂದಿಯಿಂದ ಕೋತಿಗೆ ಹಣ್ಣು

Published : May 10, 2021, 10:47 AM IST
ಕರ್ಫ್ಯೂ ತಂದ ಸಂಕಷ್ಟ: ಗೃಹ ರಕ್ಷಕ ದಳದ ಸಿಬ್ಬಂದಿಯಿಂದ ಕೋತಿಗೆ ಹಣ್ಣು

ಸಾರಾಂಶ

* ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ * ಕೋತಿಗಳಿಗೆ ಹಣ್ಣು-ಹಂಪಲ ನೀಡುವ ಮೂಲಕ ಮಾನವೀಯತೆ ಮೆರೆದ ಗೃಹ ರಕ್ಷಕ ದಳದ ಸಿಬ್ಬಂದಿ * ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ   

ಹೊಸಪೇಟೆ(ಮೇ.10): ಹಂಪಿಗೆ ಕೊರೋನಾ ಹಿನ್ನಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಗೃಹ ರಕ್ಷಕ ದಳದ ಸಿಬ್ಬಂದಿ ಹಸಿದ ಕೋತಿಗಳಿಗೆ ಹಣ್ಣು-ಹಂಪಲ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಾದ ಕಳೆದ ಎರಡು ವಾರದಿಂದ ಕೋತಿಗಳಿಗೆ ಹಣ್ಣು, ಬಿಸ್ಕತ್ತು ಹಾಗೂ ಇತರೆ ತಿಂಡಿ-ತಿನಿಸುಗಳನ್ನು ನೀಡಿದ್ದಾರೆ. 

ನಿಲ್ಲದ ಕೊರೋನಾ ಕಾಟ: ಪ್ರವಾಸಿಗರಿಲ್ಲದೇ ಹಂಪಿ ಭಣಭಣ..!

ಜತೆಗೆ ವಿರೂಪಾಕ್ಷೇಶ್ವರ ದೇವಾಲಯದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ಜಲಾಶಯದ ಮೀನುಗಳಿಗೆ ಮಂಡಕ್ಕಿ, ಶೇಂಗಾ ಹಾಕಿದರು. ಪಿ. ಭಾಷಾಸಾಬ್‌, ಹೆಚ್‌. ಸಿದ್ದಪ್ಪ, ಬಿ. ಗಂಗಾಧರ, ದಾದ್‌ಫೀರ್‌, ಶ್ರೀಶೈಲ ಹಲಸಂಗಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
 

PREV
click me!

Recommended Stories

ಇಡಿ ದಾಳಿ ಕೇಸ್ ದಿಲ್ಲಿಗೆ ಶಿಫ್ಟ್ ಸಾಧ್ಯತೆ ನಡುವೆ ಸಿಎಂ ರೇಸ್‌ನಿಂದ ದಿಢೀರ್ ಹಿಂದೆ ಸರಿದ್ರಾ ಜಾರಕಿಹೊಳಿ? ಮೈಸೂರಲ್ಲಿ ಅಚ್ಚರಿ ಹೇಳಿಕೆ
ಪ್ರಧಾನಿ ಮೋದಿ, ಶಾ, ಸಿಂಹ ಸೇರಿ ಬಿಜೆಪಿ ನಾಯಕರ ಮುಗಿಸಲು ದೊಡ್ಡ ಸಂಚು! ಟೆಲಿಗ್ರಾಂ ಗ್ರೂಪ್‌ನಲ್ಲಿ ಬಂಧಿತ ಉಗ್ರರು ಶಾಕಿಂಗ್ ಡಿಸ್ಕಸ್!