ರಾಯಚೂರು: ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸದಮ್ ಸಿದ್ದೀಖ್ ಇನ್ನಿಲ್ಲ

Published : Nov 22, 2022, 08:16 AM IST
ರಾಯಚೂರು: ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸದಮ್ ಸಿದ್ದೀಖ್ ಇನ್ನಿಲ್ಲ

ಸಾರಾಂಶ

ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಲು ಮುಂದಾಳತ್ವ ವಹಿಸಿದ್ದ ಅಬ್ದುಲ್ ಸದಮ್ ಸಿದ್ದೀಖ್ 

ರಾಯಚೂರು(ನ.22): ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸದಮ್ ಸಿದ್ದೀಖ್ (87) ನಿಧನರಾಗಿದ್ದಾರೆ. ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಖ್ ಅವರು 1988-1994ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. 

ಅಬ್ದುಲ್ ಸದಮ್ ಸಿದ್ದೀಖ್ ಅವರು ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಲು ಮುಂದಾಳತ್ವ ವಹಿಸಿದ್ದರು. ವಯೋ ಸಹಜ ಕಾಯಿಲೆದಿಂದ ಬಳಲುತ್ತಿದ್ದ  ಸಿದ್ದೀಖ್ ಇಹಲೋಕ ತ್ಯಜಿಸಿದ್ದಾರೆ. 

Tabassum passes away: ಪ್ರಖ್ಯಾತ ನಟಿ, ನಿರೂಪಕಿ ತಬಸ್ಸುಮ್‌ ವಿಧಿವಶ

ರಾಯಚೂರಿನ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಅಂತ ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ. 
 

PREV
Read more Articles on
click me!

Recommended Stories

ಅಂಗವಿಕಲರ ಬಸ್‌ ಪಾಸ್ ದುರುಪಯೋಗ; ಮಂಡ್ಯದ ಸರ್ಕಾರಿ ಶಿಕ್ಷಕಿಗೆ 1 ವರ್ಷ ಜೈಲು ಶಿಕ್ಷೆ!
ಲೀಸ್ ಹಣ ನಮಗೆ ಕೊಡಿ, ಪ್ರತಿ ತಿಂಗಳೂ ಬಾಡಿಗೆ ನಾವು ಕಟ್ಟುತ್ತೇವೆ ಎಂದು 200 ಕ್ಕೂ ಹೆಚ್ಚು ಜನರಿಗೆ ಕಂಪನಿ ಮೋಸ!