ಪ್ರವಾಹ ಪೀಡಿತ ಕೊಡಗಿಗೆ ಈ ಸಾಮಾಗ್ರಿಗಳು ತುರ್ತಾಗಿ ಬೇಕಿವೆ

Published : Aug 21, 2018, 12:08 PM ISTUpdated : Sep 09, 2018, 08:38 PM IST
ಪ್ರವಾಹ ಪೀಡಿತ ಕೊಡಗಿಗೆ ಈ ಸಾಮಾಗ್ರಿಗಳು ತುರ್ತಾಗಿ ಬೇಕಿವೆ

ಸಾರಾಂಶ

ಪ್ರವಾಹ ಪೀಡಿತ ಕೊಡಗಿನ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳು ಮತ್ತಿತರ ಅಗತ್ಯದ ವಸ್ತುಗಳನ್ನು ಈಗಾಗಲೇ ಸಹೃದಯರು ಕಳುಹಿಸಿಕೊಟ್ಟಿದ್ದಾರೆ. ಆದರೆ, ಇನ್ನೂ ಕೆಲ ಸಾಮಾಗ್ರಿಗಳು ತುರ್ತಾಗಿ ಬೇಕಾಗಿವೆ.

ನೆರೆ ಕಡಿಮೆಯಾಗುತ್ತಿದ್ದಂತೆ ಜನರು ತಮ್ಮ ತಮ್ಮ ಮನೆಗಳಿಗೆ ವಾಪಾಸು ಮರಳಬೇಕಾದರೆ ಮೊದಲು  ಮನೆಗಳನ್ನು ಸ್ವಚ್ಛಗೊಳಿಸಬೇಕು. ಆ ನಿಟ್ಟಿನಲ್ಲಿ ಈ ಕೆಳಗೆ ಉಲ್ಲೇಖಿಸಿರುವ  ಸಾಮಾಗ್ರಿಗಳು ತುರ್ತಾಗಿ ಬೇಕಾಗಿವೆ.

ನೆಲ/ಗೋಡೆ, ಪೀಠೋಪಕರಣಗಳನ್ನು ಉಜ್ಜಲು ಬೇಕಾಗಿರುವ 

  • ಬ್ಲೀಚಿಂಗ್ ಪೌಡರ್
  • ಸ್ಕ್ರಬ್ಬರ್ ಗಳು, ಬ್ರಷ್ಷ್‌ಗಳು
  • ಫಿನೈಲ್ 
  • ಕೈಗವಸು ಮತ್ತು ಮಾಸ್ಕ್ ಗಳು
  • ಬಕೆಟ್ಗಳು, ಪೊರಕೆ, ನೆಲವೊರಸುವ ಮಾಪ್ ಗಳು
  • ಡೆಟಾಲ್ ನಂತಹ ಸೋಂಕು ನಿವಾರಕ ಸಾಮಾಗ್ರಿಗಳು

PREV
click me!

Recommended Stories

ಅಶೋಕ್, ವಿಜಯೇಂದ್ರ ಸೇರಿ ಈಗಿನ ರಾಜ್ಯ ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ- ಸಚಿವ ಬೋಸರಾಜು ಕಿಡಿ
ಕೊಡಗು: ಈಜಲು ಹೋದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು