ಚಿಕ್ಕಮಗಳೂರು ಜಿಲ್ಲೆಯಲ್ಲಿ 17 ಕಾಡಾನೆಗಳ ಹಿಂಡು ಬೀಟಮ್ಮ ಗ್ಯಾಂಗಿನ ಹಾವಳಿಯಿಂದ ರೈತರು, ಜನರು ತತ್ತರಿಸಿ ಹೋಗಿದ್ದಾರೆ. ಕಾಫಿತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಒಂಟಿ ಸಲಗ ಸಾವನ್ನಪ್ಪಿದೆ. ಕಳೆದ 3 ದಿನಗಳಿಂದ 17 ಕಾಡಾನೆಗಳ ಹಿಂಡು ಬೀಟಮ್ಮ ಗ್ಯಾಂಗ್ ತುಡುಕೂರು ಸುತ್ತಮುತ್ತ ಇತ್ತು. ಬೀಟಮ್ಮ ಗ್ಯಾಂಗ್ ಸಾಕಷ್ಟು ಬೆಳಗಳನ್ನ ನಾಶ ಮಾಡಿವೆ.
ಚಿಕ್ಕಮಗಳೂರು(ನ.09): ವಿದ್ಯುತ್ ಸ್ಪರ್ಶಿಸಿ ಬೀಟಮ್ಮ ಗ್ಯಾಂಗಿನ ಒಂದು ಸಲಗ ಸಾವನ್ನಪ್ಪಿದ ಘಟನೆ ತಾಲೂಕಿನ ತುಡುಕೂರು ಬಳಿ ಕಾಫಿತೋಟದಲ್ಲಿ ಇಂದು(ಶನಿವಾರ) ನಡೆದಿದೆ.
ಜಿಲ್ಲೆಯಲ್ಲಿ 17 ಕಾಡಾನೆಗಳ ಹಿಂಡು ಬೀಟಮ್ಮ ಗ್ಯಾಂಗಿನ ಹಾವಳಿಯಿಂದ ರೈತರು, ಜನರು ತತ್ತರಿಸಿ ಹೋಗಿದ್ದಾರೆ. ಕಾಫಿತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಒಂಟಿ ಸಲಗ ಸಾವನ್ನಪ್ಪಿದೆ. ಕಳೆದ 3 ದಿನಗಳಿಂದ 17 ಕಾಡಾನೆಗಳ ಹಿಂಡು ಬೀಟಮ್ಮ ಗ್ಯಾಂಗ್ ತುಡುಕೂರು ಸುತ್ತಮುತ್ತ ಇತ್ತು. ಬೀಟಮ್ಮ ಗ್ಯಾಂಗ್ ಸಾಕಷ್ಟು ಬೆಳಗಳನ್ನ ನಾಶ ಮಾಡಿವೆ.
ಚಿಕ್ಕಮಗಳೂರು: ಬೀಟಮ್ಮ ಟೀಂ ದಾಂಧಲೆಗೆ ಜನತೆ ತತ್ತರ, ಕಾಡಾನೆ ಹಾವಳಿಯಿಂದ ಬೆಳೆ ಮಣ್ಣು ಪಾಲು!
17 ರಲ್ಲಿ ಒಂದು ಸಲಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.