ಬೆಂಗಳೂರಿನಲ್ಲಿ ಶನಿವಾರ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ಸರಬಾರಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ ಬೆಸ್ಕಾಂ
ಬೆಂಗಳೂರು(ಆ.09): ನಗರದಲ್ಲಿ ನಾಳೆ(ಶನಿವಾರ) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ಸರಬಾರಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 66/11ಕೆ.ವಿ 'ಸಿ' ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯ ಇರುವ ಹಿನ್ನಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
"ಬ್ರಾಡ್ ವೇ ರಸ್ತೆ, ಕಾಕಬರ್ ರಸ್ತೆ, ಸ್ಟೇಷನ್ ರಸ್ತೆ, ಸ್ವೀನ್ಸ್ ರಸ್ತೆ, ಟೌನ್, ತಿಮ್ಮಯ್ಯ ರಸ್ತೆ, ಮಿಲ್ಲರ್ ರಸ್ತೆ, ಪ್ಲಾಟರ್ ಹೌಸ್ ಮತ್ತು ಸುತ್ತಲಿನ ಪ್ರದೇಶ, ಕನ್ನಿಂಗ್ಯಾಮ್ ರಸ್ತೆ, ಆಲಿ ಅಸ್ಕರ್ ರಸ್ತೆ, ಆಲಿ ಆಸ್ಕರ್ ರಸ್ತೆ ಕ್ರಾಸ್, ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್ ರಸ್ತೆ, ನಳ ರಸ್ತೆ, ನೋಹ ಸ್ಟ್ರೀಟ್, ಚಾಂದನಿ ಚೌಕ್, ಮಿಲ್ಲರ್ ಬ್ಯಾಂಕ್ ಬಂಡ್ ರಸ್ತೆ.
ಬೆಂಗಳೂರು ಜನರೇ ಗಮನಿಸಿ, ನಾಳೆ ಬೆಳಗ್ಗೆಯಿಂದ ಸಂಜೆವರೆಗೆ ಇಷ್ಟೂ ಏರಿಯಾಗಳಲ್ಲಿ ಕರೆಂಟ್ ಇರೊಲ್ಲ!
ಜನ್ಮಾಭವನ ರಸ್ತೆ, ಸುಲ್ತಾನ್‌ಜಿಗುಂಟ ರಸ್ತೆ, ಹೇನ್ಸ್ ರಸ್ತೆ, ಬಂಬೂಬಜಾರ್, ಧನಕೋಟಿ ಲೇನ್ ಮತ್ತು ಸುತ್ತಲಿನ ಪ್ರದೇಶ, ನೆಹರುಪುರಂ, ಮುತ್ಯಾಲಮ್ಮ ಕೋಯಿಲ್ ಸ್ಟ್ರೀಟ್, ಮಕಾನ್ ಕಾಂಪೌಂಡ್ ರಸ್ತೆ, ಎನ್.ಪಿ, ಸ್ಟ್ರೀಟ್, ಸೆಪ್ಟಿಂಗ್ಸ್ ರಸ್ತೆ, ಬ್ರಾಡ್ ಶಾ ಸ್ಟ್ರೀಟ್, ಹೇನ್ಸ್ ರಸ್ತೆ, ಪ್ಯಾಲೇಸ್ ವಾಕೀಸ್, ಇವನಿಂಗ್ ಬಜಾರ್, ಹೊಸ ಮಾರ್ಕೆಟ್ ರಸ್ತೆ, ಓ.ಪಿ.ಹೆಚ್. ರಸ್ತೆ, ಆರ್.ನಂ.2ನೇ ಸ್ಟ್ರೀಟ್, ಜೈನ್ ದೇವಸ್ಥಾನದ ರಸ್ತೆ.
ಬೌರಿಂಗ್ ಹಾಸ್ಪಿಟಲ್, ಕನ್ನಾಟ್ ರಸ್ತೆ, ಕ್ರೀನ್ಸ್ ರಸ್ತೆ, ಚಿಕ್ಕ ಬಜಾರ್ ರಸ್ತೆ, ಕನ್ನಿಂಗ್ಯಾಮ್ ರಸ್ತೆ ಕ್ರಾಸ್, ಇನ್ನೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್, ವಿಶ್ವೇಶ್ವರಯ್ಯ ಟವರ್, ಪೋಲೀಸ್ ಕಮೀಷನರ್ ಆಫೀಸ್ ಕೆ.ಎಸ್.ಎಫ್.ಸಿ ಬಿಲ್ಡಿಂಗ್, ಯು.ಎನ್.ಐ, ಮಿಲ್ಲರ್ಸ್ ಬ್ಯಾಂಕ್ ರಸ್ತೆ, ಹಳೇ ಬಾಗಲೂರು ಲೇಔಟ್, ವಿಲಿಯಂ ಎಸ್. ಬಿದರಹಳ್ಳಿ, ಪಾಟರಿ ಟೌನ್, ಕಾಕ್ಸ್ ಎಕ್ಸ್ ಎಮ್.ಇ.ಜಿ.ಸೆಂಟರ್, ಕನ್ಸಿಂಗ್‌ಟನ್ ರಸ್ತೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದ ಬಗ್ಗೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.