ಅರಣ್ಯ ವೀಕ್ಷಕರ ಹುದ್ದೆ ಪರೀಕ್ಷೆ ಮುಂದಕ್ಕೆ.. ದಿನಾಂಕ ಯಾವಾಗ?

Published : Aug 25, 2018, 06:44 PM ISTUpdated : Sep 09, 2018, 08:58 PM IST
ಅರಣ್ಯ ವೀಕ್ಷಕರ ಹುದ್ದೆ ಪರೀಕ್ಷೆ ಮುಂದಕ್ಕೆ.. ದಿನಾಂಕ ಯಾವಾಗ?

ಸಾರಾಂಶ

ಇದು ಅರಣ್ಯ ವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿರುವವರಿಗೆ ಮಹತ್ವದ ಸುದ್ದಿ. ಧಾರವಾಡದಲ್ಲಿ ನಡೆಯಬೇಕಿದ್ದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ.

ಧಾರವಾಡ[ಆ.25]  ಅರಣ್ಯ ವೀಕ್ಷಕರ ದೈಹಿಕ ಪರೀಕ್ಷೆ ಮುಂದೂಡಲಾಗಿದೆ. ಆಗಸ್ಟ್ 26 ರಿಂದ 28 ರವರೆಗೆ ಧಾರವಾಡದ ಆರ್ .ಎನ್ .ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅರಣ್ಯವೀಕ್ಷಕರ ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯನ್ನು ಕಾರಣಂತರಗಳಿಂದ ಮುಂದೂಡಲಾಗಿದೆ.

ಪರೀಕ್ಷೆ  ಸೆ. 3 ರಿಂದ 5 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಈ ಬದಲಾದ ದಿನಾಂಕದಂದು ಪರೀಕ್ಷೆಗೆ ಹಾಜರಾಗಲು ಧಾರವಾಡದಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ್ ಹೇಳಿದ್ದಾರೆ.

PREV
click me!

Recommended Stories

ರೀಲ್ಸ್ ಹುಚ್ಚಿಗೆ ಬಿಜೆಪಿ ನಾಯಕನ ಪುತ್ರ ಬಲಿ, ಘಟನೆ ಒಂದು ಪಾಠ ಎಂದ ಶಾಸಕ ಮಹೇಶ್ ಟೆಂಗಿನಕಾಯಿ, ಜಾಲತಾಣ ಬ್ಯಾನ್ ಯಾರಿಗೆ?
ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ!