ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ವಿಡಿಯೋ ವೈರಲ್‌

Kannadaprabha News   | Asianet News
Published : May 17, 2020, 10:45 AM IST
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ವಿಡಿಯೋ ವೈರಲ್‌

ಸಾರಾಂಶ

ಸಿದ್ದ​ರಾ​ಮ​ಯ್ಯ ಅವರ ವಿರುದ್ಧ ಅವ​ಹೇ​ಳ​ನ​ಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್‌| ಬೆಳಗಾವಿ ಜಿಲ್ಲೆಯ ರಾಮ​ದು​ರ್ಗ ಪಟ್ಟಣದ ಸೋಮ​ಶೇ​ಖರ್‌ ಸೊಗ​ಲದ ವಿರುದ್ಧ ದೂರು ದಾಖಲು| ಈ ಬಗ್ಗೆ ಪ್ರತ್ಯೇಕ ದೂರು ನೀಡಿದ ಕಾಂಗ್ರೆಸ್‌ನ ಮಾಜಿ ಶಾಸಕ ಅಶೋಕ ಪಟ್ಟಣ, ಕಾಂಗ್ರೆಸ್‌ ಕಾರ್ಯ​ಕ​ರ್ತರು ಹಾಗೂ ಕುರು​ಬರ ಸಮಾ​ಜದ ಮುಖಂಡರು| 

ರಾಮದುರ್ಗ(ಮೇ.17): ಮಾಜಿ ಮುಖ್ಯಮಂತ್ರಿ ಸಿದ್ದ​ರಾ​ಮ​ಯ್ಯ ಅವರ ವಿರುದ್ಧ ಅವ​ಹೇ​ಳ​ನ​ಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ವಿಡಿಯೋ ವೈರಲ್‌ ಮಾಡಿರುವ ಆರೋಪದ ಮೇಲೆ ಹಿಂದು​ತ್ವವಾದಿ ಎನ್ನ​ಲಾದ ಬೆಳಗಾವಿ ಜಿಲ್ಲೆಯ ರಾಮ​ದು​ರ್ಗ ಪಟ್ಟಣದ ಸೋಮ​ಶೇ​ಖರ್‌ ಸೊಗ​ಲದ ವಿರುದ್ಧ ರಾಮದುರ್ಗ ಪಟ್ಣಣ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ.

ಕೊರೋನಾ ಭೀತಿ: ಬೆಳಗಾವಿಗೆ ಕಂಟಕವಾಗುತ್ತಾ ಮುಂಬೈನ ಧಾರಾವಿ ಸ್ಲಂ‌ ನಂಟು?

ಕಾಂಗ್ರೆಸ್‌ನ ಮಾಜಿ ಶಾಸಕ ಅಶೋಕ ಪಟ್ಟಣ, ಕಾಂಗ್ರೆಸ್‌ ಕಾರ್ಯ​ಕ​ರ್ತರು ಹಾಗೂ ಕುರು​ಬರ ಸಮಾ​ಜದ ಮುಖಂಡರು ಪ್ರತ್ಯೇಕ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಭೂಮಿಗೆ ಭಾರ, ಸಾಯಲಿ ಎಂದು ಸೋಮಶೇಖರ ಸೊಗಲದ ಜರಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು