ಕುಮಟಾ: ಸಮು​ದ್ರ​ದಲ್ಲಿ ತೇಲಿಬಂದ ಚಿರತೆ ಶವ

Published : Jan 27, 2021, 09:56 AM IST
ಕುಮಟಾ: ಸಮು​ದ್ರ​ದಲ್ಲಿ ತೇಲಿಬಂದ ಚಿರತೆ ಶವ

ಸಾರಾಂಶ

ಸಮುದ್ರದಲ್ಲಿ ತೇಲಿ ಬಂದ ಬೃಹತ್‌ ಗಾತ್ರದ ಚಿರತೆ ಶವ| ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡದ ಮುಖ್ಯ ಕಡಲತೀರ| ಚಿರತೆ ಶವ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು| 

ಕುಮಟಾ(ಜ.27): ಬಾಡದ ಮುಖ್ಯ ಕಡಲತೀರದಲ್ಲಿ ಮೃತ​ಪಟ್ಟ ಬೃಹತ್‌ ಗಾತ್ರದ ಚಿರತೆಯೊಂದು ತೇಲಿ ಬಂದಿರುವ ಘಟನೆ ಸೋಮವಾರ ಸಂಜೆ ಸಂಭ​ವಿ​ಸಿದೆ.

ಸುಮಾರು 3 ವರ್ಷದ ಚಿರತೆಯ ಶವ ಸಮುದ್ರದಲ್ಲಿ ತೇಲಿ ಬಂದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. 

ಚಿರತೆ ಮರಿಗಳ ಹಳೆಯ ಚಿತ್ರ ವೈರಲ್‌: ಜನ​ರಲ್ಲಿ ಹೆಚ್ಚಿದ ಆತಂಕ

ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ವರದಿ ನೀಡಲಿದ್ದಾರೆ. ನಂತರ ಮುಂದಿನ ತನಿಖೆ ನಡೆಯಬೇಕಿದೆ. ಸಾವಿಗೆ ನಿಖರ ಕಾರಣ ತಿಳಿಯಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ತಿಳಿಸಿದ್ದಾರೆ.
 

PREV
click me!

Recommended Stories

Mandya: ಒಂದು ವರ್ಷದಲ್ಲಿ ಡೈರಿಗೆ ಬರೋಬ್ಬರಿ 87 ಸಾವಿರ ಲೀ. ಹಾಲು ಪೂರೈಸಿದ ಕುಟುಂಬ
ಬೆಂಗಳೂರಿನ AI ಕ್ಯಾಮೆರಾದ ಕಮಾಲ್: ಹೆಲ್ಮೆಟ್ ಹಾಕಿಲ್ಲವೆಂದು ಬೆನ್ನಲ್ಲಿದ್ದ 'ಗಿಟಾರ್‌'ಗೆ ಬಿತ್ತು ₹500 ಟ್ರಾಫಿಕ್ ದಂಡ!