ಬೆಂಗಳೂರಿನಲ್ಲಿ ಜುಲೈ 13ರಂದು ಕಾವೇರಿ ನೀರು ಪೂರೈಕೆ ಸ್ಥಗಿತ: ಈಗಲೇ ನೀರು ತುಂಬಿಟ್ಟುಕೊಳ್ಳಿ..

By Sathish Kumar KH  |  First Published Jul 11, 2023, 6:56 PM IST

ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಕಾವೇರಿ 1 ಮತ್ತು 2ನೇ ಹಂತದ ಯಂತ್ರಾಗಾರಗಳಲ್ಲಿ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಜು.13ರ ಗುರುವಾರ ನೀರು ಪೂರೈಕೆ ಸ್ಥಗಿತ ಮಾಡಲಾಗುತ್ತಿದೆ.


ಬೆಂಗಳೂರು (ಜು.11): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 1 ಮತ್ತು 2ನೇ ಹಂತದ ಜಲರೇಚಕ ಯಂತ್ರಗಾರಗಳ ದುರಸ್ಥಿ ಕಾರ್ಯ ಹಾಗೂ ಕವಾಟಗಳ ದುರಸ್ತಿ ಕಾಮಗಾರಿ ಸಲುವಾಗಿ ಕಾವೇರಿ ಹಂತದ 1ನೇ ಘಟ್ಟದ ಎರಡು ಪಂಪ್ ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ದಿನಾಂಕ: 13-07-2023ರ ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ.ಪಿ.ಅಗ್ರಹಾರ, ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶನಗರ, ಕನ್ನೀರ್ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿ.ಎಸ್ ಗಾರ್ಡನ್, ಹರಿಕುಂಟೆ, ಪಾದರಾಯನಪುರ ಪ್ಲವರ್ ಗಾರ್ಡನ್, ಬನ್‌ಗೆ ಕಾಲೋನಿ, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್, ನ್ಯೂ ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಕಾದಿಮಿಷನ್ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ. ಶಾಸ್ತ್ರೀನಗರ, ಎನ್.ಆರ್.ಕಾಲೋನಿ, ಬೈರಪ್ಪ, ಬ್ಲಾಕ್, ಮೌಂಟ್ ಜಾಯ್ ಎಕ್ಸ್ ಟೆನ್‌ಷನ್‌, ಅಶೋಕ್ ನಗರ, ಬನಂಶಂಕರಿ ಒಂದನೇ ಹಂತ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಕುಮಾರಸ್ವಾಮಿ ಲೇಔಟ್‌ ೧ನೇ ಹಂತ ಮತ್ತು ೨ ನೇ ಹಂತ, ಇಸ್ರೋ ಲೇಔಟ್, ಸಮ್ಮದಿ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠಲ್‌ ನಗರ, ಶಾಂತಲಾ ನಗರ, ಶಾಂತಿನಗರ, ವಿನಾಯಕನಗರ, ಆನಪಾಳ್ಯ, ಎಲ್.ಆರ್.ನಗರ, ಅಂಬೇಡ್ಕರ್ ನಗರ, ನೀಲಸಂದ್ರ ಆಸ್ಮಿನ್ ಟೌನ್, ಈಜೀಪುರ, ವಿವೇಕ್ ನಗರ. ಅಶೋಕ್ ನಗರ, ರಿಚ್‌ಮಂಡ್ ಟೌನ್, ಎಂಜಿ.ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ. ಎಂ.ವಿ ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ವಿಲೇಜ್ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ. 

Tap to resize

Latest Videos

undefined

ಟೊಮ್ಯಾಟೊ ಬೆಲೆ 100 ರೂ. ಗಡಿ ದಾಟಲು ಕಾರಣ ಬಹಿರಂಗ: ಇನ್ನೂ 2 ತಿಂಗಳು ಕಡಿಮೆಯಾಗೋಲ್ಲ

ಜೊತೆಗೆ ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು ೨ನೇ ಹಂತ, ಎಚ್‌ಎಎಲ್‌ ೨ನೇ ಹಂತ ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾರ್ಟಸ್್ರ, ಕೊಡಿಹಳ್ಳಿ, ಎಂ.ಜಿ.ರಸ್ತೆ, ಹನುಮಂತಪ್ಪ ಲೇಔಟ್, ಗಂಗಾಧರ್ ಚೆಟ್ಟಿ, ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ, ಕೇಂಬ್ರಿಡ್ಜ್ ಲೇಹೌಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸಮ್ ವೆಂಕಟಸ್ವಾಮಿ ರಶ್ಮಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಎನ್‌.ಆರ್‌.ಡಿ.ಐ. ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ಯಾಟರ್ಸ್, ನೇತ್ರಾವತಿ ೧ ರಿಂದ ೧೦ ಬ್ಲಾಕ್‌ಗಳು, ನಂದಿ ಸಂಕೀರ್ಣ೧ ರಿಂದ ೩೨, ಬ್ಲಾಕ್ಕಳು ಮತ್ತು ಟಿಪ್ಪು ಬಾಳು, ಕೋರಮಂಗಲ ೬ನೇ ೭ನೇ ಬ್ಲಾಕ್, ಕೆ.ಆರ್.ಗಾರ್ಡನ್, ಕೆ.ಹೆಚ್.ಬಿ ಕಾಲೋನಿ, ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ ೮ನೇ ಬ್ಲಾಕ್, ಪಾ‌ಯಲ್ ಎನ್‌.ಜಿ.ವಿ, ಜಯನಗರ ೩ನೇ ಬ್ಲಾಕ್‌, ೪ನೇ ಬ್ಲಾಕ್‌ ಮತ್ತು ೪ನೇ 'ಟಿ' ಬ್ಲಾಕ್, ತಿಲಕ್ ಎಸ್.ಆರ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್, ಎಸ್.ಜಿ.ಪಾಳ್ಯ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಸೆಂಟ್ ವುಡ್ ಅಪಾರ್ಟ್ ಮೆಂಟ್, ಚಿಕ್ಕ, ಆಡುಗೋಡಿ, ಬೃಂದಾವನ ನಗರ,ಸೆಂಟ್ ಜಾನ್ಸ್ ಕ್ವಾಟರ್ಸ್, ಮಾರುತಿ ನಗರ, ವಿ.ಪಿ ರೋಡ್, ಎ.ಕೆ ಕಾಲೋನಿ, ಭೋವಿ ಕಾಲೋನಿ, ಎನ್‌ಟೆವ್ರ ಲೇಔಟ್, ಟೆಲಿಕಾಮ್ ಲೇಔಟ್, ಬ್ಯಾಟರಾಯನಪುರ, ಕಸ್ತೂರ ಬಾ ನಗರ, ನೂ, ಗುಡ್ಡದಹಳ್ಳಿ, ಮಾರುತಿನಗರ, ಶಾಮಣ್ಣ ನಗರ, ಬಾಪೂಜಿ ನಗರ. ಜಾಲಿ ಮೊಹಲ್, ಪಿ.ವಿ.ಆರ್ ರೋಡ್, ಓ.ಟಿ.ಪೇಟೆ. ವಿ.ವಿ.ಪುರಂ, ಪಾರ್ವತಿಪುರ, ಕಲಾಸಿಪಾಳ್ಯ ಅನ್ನಿಪುರ, ಕುಂಬಾರಗುಂಡಿ, ಬಾದಮಕಾನ್, ಸುಧಾಮನಗರ, ದೊಡ್ಡಮಾವಳ್ಳಿ, ಕೆ.ಜಿ.ನಗರ, ಶಂಕರ್ ಪುರಂ, ರುದ್ರಪ್ಪ ಗಾರ್ಡನ್, ವಾಲ್ಮೀಕೀನಗರ, ಅನಂತರಾಮಯ್ಯ ಕಾಂಪೌಂಡ್, ಮುದಲೀಯ‌ ಕಾಂಪೌಂಡ್, ವಿಠಲ್ ನಗರ, ಅಜಾದ್ ನಗರ, ಆದರ್ಶನಗರ, ರಾಮಚಂದ್ರ ಅಗ್ರಹಾರ, ಟಿಪ್ಪುನಗರ, ಸೀತಾಪತಿ ಅಗ್ರಹಾರ, ಎನ್.ಟಿ.ಪೇಟ್, ಅಪ್ಪಜ ಅಗ್ರಹಾರ, ಚಿಕ್ಕಣ್ಣ ಗಾರ್ಡನ್, ವಿನಾಯಕ ಲೇಔಟ್, ಎನ್.ಜಿ.ಕೆ ಲೇಔಟ್, ಸಮೀರ್‌ಪುರ, ರಂಗರಾವ್‌ ರೋಡ್, ಡಿಸ್‌ಪೆನ್‌ಸರಿ ರಸ್ತೆಗಳಲ್ಲಿಯೂ ನೀರು ಸರಬರಾಜು ಸ್ಥಗಿತ ಮಾಡಲಾಗುತ್ತದೆ.

ಬೆಂಗಳೂರಲ್ಲಿ ಹಾಡಹಗಲೇ ಡಬಲ್‌ ಮರ್ಡರ್‌: ಏರೋನಿಕ್ಸ್‌ ಕಂಪನಿಗೆ ನುಗ್ಗಿ ಎಂಡಿ, ಸಿಇಓ ಹತ್ಯೆ

ಪಾದರಾಯನಪುರ, ಜೆ.ಜೆ.ಆರ್.ನಗರ, ರಂಗನಾಥ್ ಕಾಲೋನಿ, ಓಬಲೇಶ್ ಕಾಲೋನಿ, ರಾಯಪುರಂ, ಓಲ್ಡ್ ಗುಡ್ಡದಹಳ್ಳಿ, ವಿನಾಯಕ ನಗರ, ಅರ್‌ಘ್ನಗರ, ಮಂಜುನಾಥ್ ನಗರ, ಜನತ ಕಾಲೋನಿ, ಫ‌ಕ್ ನಗರ, ದೇವರಾಜ್ ಅರಸ್ ನಗರ, ಸಿದ್ಧಾರ್ಥ ನಗರ, ದೇವಗಿರಿ-೧, ಮತ್ತು ೨, ಜಯನಗರ ಟಿ ಬ್ಲಾಕ್‌ನ ಒಂದು ಭಾಗ, ೯ನೇ ಬ್ಲಾಕ್ ನ ಒಂದು ಭಾಗ, ಜಯನಗರ ಜಯನಗರ, ಯಡಿಯೂರು, ಕರಿಸಂದ್ರ, ಯರಬ್‌ನಗರ, ಟೀರ, ಕಾಲೋನಿ, ಬನಗಿರಿ ನಗರ, ಸಿಟಿಬೆಡ್, ಕಾವೇರಿ ನಗರ, ಭವಾನಿ ನಗರ, ಕಾಮಾಕ್ಯ ಲೇಔಟ್, ಭುವನೆಶ್ವರಿ ನಗರ, ಕೃಷ್ಣಪ್ಪ ಲೇಔಟ್,ಇಟ್ಟಮಡು, ಹೊಸಕೆರೆಹಳ್ಳಿ, ಮುಕಾಂಬಿಕ ನಗರ, ದತ್ತಾತ್ರೆಯ ನಗರ, ಕೆರೆಕೊಡಿ, ಪುಷ್ಪಗಿರಿ ನಗರ, ಡಿಸೋಜಾ ನಗರ, ದ್ವಾರಕ ನಗರ, ಎನ್.ಸಿ.ಇ.ಆರ್.ಟಿ. ರೋಡ್, ಹೃಷಿಕೇಶ ನಗರ, ಗಾಂಧಿ ಬಜಾರ್, ಬಸವನಗುಡಿ, ಎಂ.ಡಿ ಬ್ಲಾಕ್, ಅಶೋಕ್ ನಗರ, ಬನಶಂಕರಿ, ಪುಗತಿಪುರ, ಸರಬಂಡೆಪಾಳ್ಯ, ಕದಿರೇನಹಳ್ಳಿ, ಜೆ.ಹೆಚ್.ಬಿ.ಸಿ.ಎಸ್ ಲೇಔಟ್, ಪದ್ಮನಾಭ ನಗರ, ಆರ್.ಕೆ ಲೇಔಟ್, ಗುರುರಾಜ್ ಲೇಔಟ್, ಚಿಕ್ಕಲ್ಲಸಂದ್ರ, ಗೌಡನಪಾಳ್ಯ, ಮಂಜುನಾಥನಗರ, ಸಾರ್ವಬೌಮ ನಗರ, ಉದಮ್‌ನಗರ, ಉತ್ತರಹಳ್ಳಿ, ರಾಮಂಜನೇಯ ನಗರ, ಪಿ.ಪಿ. ಲೇಔಟ್, ಎಜಿ.ಎಸ್.ಲೇಔಟ್, ಅರೇಹಳ್ಳಿ, ಜೆ.ಕೆ.ಪುರ, ಶಾಂತಿನಗರ, ಅಕ್ಕಿತಿಮ್ಮೇನಹಳ್ಳಿ, ಭೈರಸಂದ್ರ, ಎಲ್.ಐ.ಸಿ ಕಾಲೋನಿ, ಆರ್‌ಬಿಐ ಕಾಲೋನಿ, ಕಾರ್ಪೋರೇಷನ್ ಕಾಲೋನಿ, ಹೂವಿನ ಗಾರ್ಡನ್, ಸೋಮೇಶ್ವರ ನಗರ, ಹೊಂಬೇಗೌಡ ನಗರ, ಸಿದ್ಧಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆಪಿ ನಗರ ೧,೨ ಮತ್ತು ೩ ಫೇಸ್, ಜೀವನ್ ಭೀಮಾ ನಗರ, ಕಲ್ಲಹಳ್ಳಿ, ಲಕ್ಷ್ಮೀಪುರ, ಕದಿರಾಯನ ಪಾಳ್ಯ,ಚಿಕ್ಕಪೇಟೆ, ಅರೇಕೆಂಪನಹಳ್ಳಿ, ಎಸ್.ಆರ್.ನಗರ, ಹೂಸೂರು ರಸ್ತೆ, ಲಸ್ಕರ್ ಹೊಸೂರು ರಸ್ತೆ, ಆಡುಗೋಡಿ, ಶಾಕಾಂಬರಿ ನಗರ, ನರೇನಹಳ್ಳಿ, ನಾರಾಯಣಪುರ, ಬಕ್ಕಿಗಾರ್ಡನ್, ರಾಜರಾಜೇಶ್ವರಿನಗರ, ಕೆಂಗೇರಿ, ವಿಜಯನಗರ, ಗೋವಿಂದರಾಜ ನಗರ, ಲಗೆರೆ, ಕಾಮಾಕ್ಷಿಪಾಳ್ಯ ಪೀಣ, ದಾಸರಹಳ್ಳಿ, ಜಾಲಹಳ್ಳಿ, ಯಲಹಂಕ, ಹೆಬ್ಬಾಳ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರ ನಗರ, ನಂದಿನಿಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ಆಗುವುದಿಲ್ಲ. 

ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮನವಿ ಮಾಡಿದೆ. 

click me!