ಬೆಂಗಳೂರು ವಿವಿ: 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಬದಲು

Published : May 14, 2019, 11:52 AM IST
ಬೆಂಗಳೂರು ವಿವಿ: 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಬದಲು

ಸಾರಾಂಶ

ಬಿಕಾಂ., ಬಿಬಿಎಂ, ಬಿಬಿಎ ಕೋರ್ಸ್‌ಗಳ 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ| 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಬದಲು

ಬೆಂಗಳೂರು[ಮೇ.14]: ಬೆಂಗಳೂರು ವಿಶ್ವವಿದ್ಯಾಲಯವು ಬಿಕಾಂ., ಬಿಬಿಎಂ, ಬಿಬಿಎ ಕೋರ್ಸ್‌ಗಳ 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಿಸಿದ್ದು, ಪರೀಕ್ಷೆಗಳು ಜೂ.10ರಿಂದ 21ರ ವರೆಗೆ ನಡೆಯಲಿದೆ.

ಈ ಹಿಂದೆ ನಿಗದಿಯಾಗಿದ್ದ ಮೇ 27ರಿಂದ ಜೂ.12ರ ವರೆಗಿನ ವೇಳಾಪಟ್ಟಿಸಮಯದಲ್ಲಿ ಲೆಕ್ಕಾಧಿಕಾರಿ (ಸಿಎ) ಪರೀಕ್ಷೆ ನಡೆಯುತ್ತಿರುವುದರಿಂದ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಹೊಸ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ವಿವಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಬೆಂವಿವಿ ಮೌಲ್ಯಮಾಪನ ಕುಲಸಚಿವ ಡಾ. ಸಿ. ಶಿವರಾಜು ತಿಳಿಸಿದ್ದಾರೆ.

PREV
click me!

Recommended Stories

ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!
ರಸ್ತೆ ಮೇಲೆಯೇ ಕಾರ್ ಪಾರ್ಕ್ ಮಾಡಿ ಹೋದ ಆಸಾಮಿ! ಟ್ರಾಫಿಕ್ ಜಾಮ್, ಸಾರ್ವಜನಿಕರು ಸೇರಿ ಏನು ಮಾಡಿದ್ರು ನೋಡಿ!