ಶಬರಿಮಲೆಗೆ ಪ್ರವೇಶವಿಲ್ಲ: ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು

Suvarna News   | Asianet News
Published : Mar 15, 2020, 01:12 PM IST
ಶಬರಿಮಲೆಗೆ ಪ್ರವೇಶವಿಲ್ಲ: ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು

ಸಾರಾಂಶ

ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಲಕಾಡಿನಲ್ಲಿ ನಡೆದಿದೆ. ನಟೇಶ್ (39) ಸಾವನ್ನಪಿದ ಮೃತ ದುರ್ದೈವಿ.  

ಮೈಸೂರು(ಮಾ.15): ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಲಕಾಡಿನಲ್ಲಿ ನಡೆದಿದೆ.  ನೀರಿನಲ್ಲಿ ಮುಳಗಿ ಅಯ್ಯಪ್ಪ ಮಾಲಾಧಾರಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗಧಾಮದಲ್ಲಿ ಘಟನೆ ನಡೆದಿದ್ದು ನಟೇಶ್ (39) ಸಾವನ್ನಪಿದ ಮೃತ ದುರ್ದೈವಿ. ನಟೇಶ್ ಹಾಸನದ ಜಿಲ್ಲೆಯ ಸಂಕೇನಹಳ್ಳಿ ಗ್ರಾಮದ ನಿವಾಸಿ.

ಮಾಲಿಕನಿಗೆ ಬೆದರಿಸಿ ಬೆಂಜ್ ಕಾರು ಕದ್ದೊಯ್ದರು

48 ಜನರು ಶಬರಿಮಲೆಗೆಂದು ಪ್ರಯಾಣ ಹೊರಟಿದ್ದರು. ಸಾರ್ವಜನಿಕರಿಗೆ ಶಬರಿಮಲೆಗೆ ಅನುಮತಿ ನಿರಾಕರಣೆ ಕಾರಣ ಹಿನ್ನಲೆ ಅಯ್ಯಪ್ಪ ಸ್ವಾಮಿ ಭಕ್ತರು ತಲಕಾಡಿಗೆ ಪ್ರವಾಸ ಬಂದಿದ್ದರು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ