ಬಾಗಲಕೋಟೆ: ಅರ್ಹ ಸಂಸ್ಥೆಗಳಿಂದ ತರಬೇತಿಗೆ ಅರ್ಜಿ ಆಹ್ವಾನ

Published : Sep 22, 2019, 11:36 AM IST
ಬಾಗಲಕೋಟೆ: ಅರ್ಹ ಸಂಸ್ಥೆಗಳಿಂದ ತರಬೇತಿಗೆ ಅರ್ಜಿ ಆಹ್ವಾನ

ಸಾರಾಂಶ

ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಅಕ್ರಿಡಿಟೇಶನ್‌ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು| ಸಂಸ್ಥೆಗಳು ತರಬೇತಿ ಆಯೋಜಿಸಲು ಮೂಲ ಸೌಕರ್ಯ ಹೊಂದಿರಬೇಕು| ಸಂಸ್ಥೆಗಳು ಆಯೋಜೀಸುವ ತರಬೇತಿಗಲ ಮಾಹಿತಿ ಲಗತ್ತಿಸಬೇಕು| ತರಬೇತಿ ನೀಡುವ ಅಭ್ಯರ್ಥಿಗಳ ಸಂಖ್ಯೆ ಖರ್ಚಾಗುವ ಮೊತ್ತದ ಮಾಹಿತಿ ಲಗತ್ತಿಸಬೇಕು|  

ಬಾಗಲಕೋಟೆ:(ಸೆ.22) ಪ್ರಸಕ್ತ ಸಾಲಿನ ಮಂಜೂರಾಗಿರುವ ಮಹಿಳಾ ತರಬೇತಿ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಹಾಗೂ ಜೀವನೋಪಾಯ ಇಲಾಖೆಯಲ್ಲಿ ನೋಂದಣಿಯಾಗಿರುವ ಸಂಸ್ಥೆ ಮತ್ತು ಸರ್ಕಾರದ ಅಧೀನದಲ್ಲಿರುವ ಅರ್ಹ ಸಂಸ್ಥೆಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. 


ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಅಕ್ರಿಡಿಟೇಶನ್‌ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು, ಸಂಸ್ಥೆಗಳು ತರಬೇತಿ ಆಯೋಜಿಸಲು ಮೂಲ ಸೌಕರ್ಯ ಹೊಂದಿರಬೇಕು, ಸಂಸ್ಥೆಗಳು ಆಯೋಜೀಸುವ ತರಬೇತಿಗಲ ಮಾಹಿತಿ ಲಗತ್ತಿಸಬೇಕು, ತರಬೇತಿ ನೀಡುವ ಅಭ್ಯರ್ಥಿಗಳ ಸಂಖ್ಯೆ ಖರ್ಚಾಗುವ ಮೊತ್ತದ ಮಾಹಿತಿ ಲಗತಿಸಬೇಕು, ಸಂಸ್ಥೆಗಳು ಕೌಶಲ್ಯಾಭಿವೃದ್ಧಿ ಉದ್ಯಮಶಿಲತೆ ಹಾಗೂ ಜೀವನೋಪಾಯ ಇಲಾಖೆಯ ವೆಬ್‌ ಸೈಟ್‌ ನಲ್ಲಿ ನೋಂದಣಿಯಾಗಿರಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಅರ್ಜಿದಾರರು ತಮ್ಮ ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರೂಂ 209 ಜಿಲ್ಲಾಡಳಿತ ಭವನಕ್ಕೆ ಸೆ.30 ರೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!