ಕಾರ್ಮಿಕ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ನೀಡಲು ಮನವಿ

By Kannadaprabha News  |  First Published Oct 8, 2023, 7:51 AM IST

ರಾಜ್ಯ ಕೂಲಿ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ನೀಡಲು ಅರ್ಜಿ ನೀಡಿದ್ದು ಅರ್ಹ ಫಲಾನುಭವಿ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ವಿತರಣೆ ಮಾಡಬೇಕೆಂದು ತಿಪಟೂರು ತಾಲೂಕು ಕಾರ್ಮಿಕ ನಿರೀಕ್ಷಕರಾದ ಸುಶೀಲ ಅವರಿಗೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಸವೇಶ್‌ ಹಾಗೂ ಪ್ರಧಾನ ಕಾರ್ಯದರ್ಶಿ ಧರಣೇಶ್ ಮನವಿ ಸಲ್ಲಿಸಿದರು. 


ತಿಪಟೂರು: ರಾಜ್ಯ ಕೂಲಿ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ನೀಡಲು ಅರ್ಜಿ ನೀಡಿದ್ದು ಅರ್ಹ ಫಲಾನುಭವಿ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ವಿತರಣೆ ಮಾಡಬೇಕೆಂದು ತಿಪಟೂರು ತಾಲೂಕು ಕಾರ್ಮಿಕ ನಿರೀಕ್ಷಕರಾದ ಸುಶೀಲ ಅವರಿಗೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಸವೇಶ್‌ ಹಾಗೂ ಪ್ರಧಾನ ಕಾರ್ಯದರ್ಶಿ ಧರಣೇಶ್ ಮನವಿ ಸಲ್ಲಿಸಿದರು. 

LG ಸರಣಿಯ ಲ್ಯಾಪ್‌ಟಾಪ್‌ 

Tap to resize

Latest Videos

ವರ್ಷಕ್ಕೊಮ್ಮೆ ಪ್ರತೀ ಕಂಪನಿಗಳು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಮೈಚಳಿ ಬಿಟ್ಟು ಮಾರುಕಟ್ಟೆ ಆಳುವ ಪ್ರಯತ್ನ ಮಾಡುತ್ತವೆ. ಅದೇ ಥರ ಎಲ್ ಜಿ ಕಂಪನಿ ಕೂಡ ಹೊಸ ಹುರುಪಿನಲ್ಲಿದೆ. 2022ನೇ ಇಸವಿಗೆಂದೇ ಸಿದ್ಧಗೊಳಿಸಲಾದ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದರಲ್ಲಿ ಹೊಸ ಆಕರ್ಷಕ ಪ್ರೊಜೆಕ್ಟರ್, ಪೋರ್ಟಬಲ್ ಮಾನಿಟರ್, ಲ್ಯಾಪ್ ಟಾಪ್ ಗಳು ಸೇರಿದ್ದು, ಈ ಉತ್ಪನ್ನಗಳ ಪ್ರದರ್ಶನವನ್ನು ಇತ್ತೀಚೆಗೆ ಬೆಂಗಳೂರಲ್ಲಿ ನಡೆಸಲಾಯಿತು.  ಇಂಟರೆಸ್ಟಿಂಗ್ ಎಂದರೆ ಈ ಹೊಸ ಉತ್ಪನ್ನಗಳ ಸಾಲಿನಲ್ಲಿ ಹೊಸ ಆಕರ್ಷಕ ನಾಲ್ಕು ಲ್ಯಾಪ್ ಟಾಪ್ ಗಳಿವೆ. ಸಪೂರವಾಗಿದ್ದು, ಹಗುರವಾಗಿರುವುದೇ ಈ ಲ್ಯಾಪ್ ಟಾಪ್ ಗಳ ಸ್ಟೈಲ್ ಸ್ಟೇಟ್ ಮೆಂಟ್. ಅಂದಹಾಗೆ ಈ ಹೊಸ ಲ್ಯಾಪ್ ಟಾಪ್ ಸರಣಿಯ ಹೆಸರು ಎಲ್ ಜಿ ಗ್ರಾಮ್ ಎಂಬುದು. ಎಲ್ ಜಿ ಗ್ರಾಮ್ ಸರಣಿಯ ಹೊಸ ನಾಲ್ಕು ಲ್ಯಾಪ್ ಟಾಪ್ ಗಳ ಹೆಸರು ಕ್ರಮವಾಗಿ LG Gram 17 (model 17Z90Q), LG Gram 16 (model 16Z90Q), LG Gram 16 (model 16T90Q- 2in1), and LG Gram 14 (model 14Z90Q).
 
ಗ್ರಾಮ್ ಸರಣಿಯ ಲ್ಯಾಪ್ ಟಾಪ್ ಗಳ ಆರಂಭಿಕ ಬೆಲೆ ರು.94,999. 14 ಇಂಚಿನಿಂದ 17 ಇಂಚಿನವರೆಗಿನ ಲ್ಯಾಪ್ ಟಾಪ್ ಗಳು ಲಭ್ಯವಿದೆ. ಇದರಲ್ಲಿ ಗ್ರಾಮ್ 17 ಲ್ಯಾಪ್ ಟಾಪ್ 1,350 ಗ್ರಾಮ್ ತೂಗಿದರೆ, ಗ್ರಾಮ್ 16 ಮತ್ತು ಗ್ರಾಮ್ 14 ಕ್ರಮವಾಗಿ 1,199 ಮತ್ತು 999 ಗ್ರಾಮ್ ತೂಗುತ್ತವೆ. ಹಗುರವಾಗಿರುವುದಷ್ಟೇ ಅಲ್ಲ, ಸ್ಟೈಲಿಷ್ ಆಗಿರುವುದು ಇವುಗಳ ಪ್ಲಸ್ ಪಾಯಿಂಟು.

ನೆನಪಿಡಿ, ಇವುಗಳ ಮೇಲೆ ಹಣ ಹೂಡುವುದು ಇನ್ವೆಸ್ಟ್‌ಮೆಂಟ್ ಅಲ್ಲ!

ಗೇಮ್ ಆಡುವವರ ಕಡೆಗೆ ಲ್ಯಾಪ್ ಟಾಪ್ ತಯಾರಿಕಾ ಕಂಪನಿಗಳು ಹೆಚ್ಚಿನ ಆಸ್ಥೆ ವಹಿಸುವುದು ಹೊಸದೇನಲ್ಲ. ಎಲ್ ಜಿಯವರು ಕೂಡ ಎಲ್ ಜಿ ಗ್ರಾಮ್ ಉತ್ಪನ್ನಗಳನ್ನು ಗೇಮಿಂಗ್ ಫ್ರೆಂಡ್ಲಿ ಉತ್ಪನ್ನವಾಗಿ ರೂಪಿಸಿದ್ದಾರೆ. ಜೊತೆಗೆ ಈ ಲ್ಯಾಪ್ ಟಾಪ್ ಗಳು 12ನೇ ಜನರೇಷನ್ ಇಂಟೆಲ್ ಕೋರ್ ಟಿಎಂ, ಐ7 ಪ್ರೊಸೆಸರ್ ಹೊಂದಿದೆ. LPDDR 5 ರಾಮ್ ಮತ್ತು NVMe 4ನೇ ಜನರೇಷನ್ ಎಸ್ ಎಸ್ ಡಿ ಇರುವುದರಿಂದ ಪವರ್ ಫುಲ್ ಆಗಿರಲಿವೆ ಅನ್ನುವುದು ಎಲ್ ಜಿ ಕಂಪನಿ ನೀಡಿರುವ ಭರವಸೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಸ್ತುತ ಎಲ್ಲಾ ಗೆಜೆಟ್ ಗಳ ಆಧಾರ ಸ್ತಂಭ. ಈ ಲ್ಯಾಪ್ ಟಾಪ್ ಗಳಲ್ಲಿ ಸ್ವಲ್ಪ ಹೆಚ್ಚೇ ಎಐ ಬಳಸಲಾಗಿದೆ. ಎಐ ಆಧರಿತ ಅತ್ಯಾಧುನಿಕ ಫೀಚರ್ ಗಳೆಲ್ಲಾ ಈ ಲ್ಯಾಪ್ ನಲ್ಲಿ ಲಭ್ಯವಿದೆ. ಫೇಸ್ ಲಾಗಿನ್, ಎಐ ನಾಯ್ಸ್ ಕ್ಯಾನ್ಸಲೇಷನ್ ಅದರಲ್ಲಿ ಪ್ರಮುಖವಾದುದು.

ಇದರಲ್ಲಿ ಥಂಡರ್ ಬೋಲ್ಡ್ 4 ಫೀಚರ್ ಇರಲಿದ್ದು, ಯುಎಸ್ ಬಿ ಪೋರ್ಟ್ ಮೂಲಕವೇ ಡಾಟಾ ಟ್ರಾನ್ಸ್ ಫರ್ ಮಾಡಬಹುದು ಮತ್ತು ಯುಎಸ್ ಬಿ ಪೋರ್ಟ್ ಮೂಲಕವೇ ಲ್ಯಾಪ್ ಟಾಪ್ ಗಳನ್ನು ಚಾರ್ಜ್ ಕೂಡ ಮಾಡಬಹುದು. ಹೈ ರೆಸೆಲ್ಯೂಷನ್ ಡಿಸ್ ಪ್ಲೇ ಹೊಂದಿರುವುದರಿಂದ ಲ್ಯಾಪ್ ಟಾಪ್ ಬಳಕೆ ಖುಷಿ ಕೊಡಲಿದೆ ಎಂದು ಎಲ್ ಜಿ ಕಂಪನಿ ಹೇಳಿಕೊಂಡಿದೆ. ಈ ಹೊಸ ಲ್ಯಾಪ್ ಟಾಪ್ ಗಳನ್ನು ಎಲ್ ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ನಿರ್ದೇಶಕ ಹಾಕ್ ಹ್ಯೂನ್ ಕಿಮ್ ಮತ್ತು ಅಮೆಜಾನ್ ಇಂಡಿಯಾದ ನಿರ್ದೇಶಕ ಅಕ್ಷಯ್ ಅಹುಜಾ ಬಿಡುಗಡೆ ಮಾಡಿದ್ದಾರೆ.

ಕೂತಲ್ಲೇ ಕೂತು ಕೆಲಸ ಮಾಡೋರು ಗಮನಿಸಲೇ ಬೇಕಾದ ವಿಷ್ಯಗಳಿವು!

click me!