ಶಿರಸಿ: ಮನೆಯವರು ಆತಂಕಗೊಂಡ್ರೂ ಹೆದರದ ಅಜ್ಜಿ, ಕೋವಿಡ್‌ ಗೆದ್ದ 96 ವರ್ಷದ ವೃದ್ಧೆ..!

Kannadaprabha News   | Asianet News
Published : Jun 27, 2021, 11:25 AM ISTUpdated : Jun 27, 2021, 11:33 AM IST
ಶಿರಸಿ: ಮನೆಯವರು ಆತಂಕಗೊಂಡ್ರೂ ಹೆದರದ ಅಜ್ಜಿ, ಕೋವಿಡ್‌ ಗೆದ್ದ 96 ವರ್ಷದ ವೃದ್ಧೆ..!

ಸಾರಾಂಶ

* ಕೊರೋನಾ ಗೆದ್ದ ಜಾಹ್ನವಿ ಗಜಾನನ ಭಟ್ಟ  * ಹೋಂ ಐಸೋಲೇಶನ್‌ನಲ್ಲಿಯೇ ಇದ್ದು ಗುಣಮುಖರಾದ ಹಿರಿಯ ಜೀವ * ವೈರಸ್‌ಗೆ ಅಂಜದೆ ಯುವಕರಿಗೆ ಮಾದರಿಯಾದ ವೃದ್ಧೆ

ಶಿರಸಿ(ಜೂ.27): 96 ವರ್ಷದ ಅಜ್ಜಿಯೊಬ್ಬರಿಗೆ ಕೋವಿಡ್‌ ಸೋಂಕು ತಗುಲಿ ಅದನ್ನು ಗೆದ್ದು ನಿತ್ಯದ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಗಟ್ಟಿಯಾಗಿದ್ದಾರೆ. 

ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದ ಕುಳವೆ ಭಟ್ರಮನೆಯ ಹಿರಿಯಾಕೆ ಜಾಹ್ನವಿ ಗಜಾನನ ಭಟ್ಟ ಹೋಂ ಐಸೋಲೇಶನ್‌ನಲ್ಲಿಯೇ ಇದ್ದು ಗುಣಮುಖರಾಗಿದ್ದಾರೆ. 

ಯಾದಗಿರಿ: 20 ದಿನ ಹೋರಾಡಿ ಕೋವಿಡ್‌ ಗೆದ್ದ 80ರ ಅಜ್ಜಿ..!

ಮೇ 31ರಂದು ಕೋವಿಡ್‌ ಸೋಂಕು ತಗುಲಿದಾಗ ಮನೆಯವರು ಆತಂಕಗೊಂಡರು ಅಜ್ಜಿ ಹೆದರಿಲ್ಲ. ಮನೆಯಲ್ಲಿ ಚಿಕಿತ್ಸೆ ನೀಡಿದ್ದರಿಂದ ಹತ್ತು ದಿನಗಳ ಹಿಂದೇ ಸೋಂಕು ಕಡಿಮೆಯಾಗಿದೆ. ಇದೀಗ ಸಂಪೂರ್ಣ ಗುಣಮುಖರಾಗಿದ್ದು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!