ಕೆ.ಸಿ.ಜನರಲ್‌ ಆಸ್ಪತ್ರೆಯ 15 ಸಿಬ್ಬಂದಿಗೆ ಕೊರೋನಾ ಸೋಂಕು..!

Published : Jul 11, 2020, 08:23 AM IST
ಕೆ.ಸಿ.ಜನರಲ್‌ ಆಸ್ಪತ್ರೆಯ 15 ಸಿಬ್ಬಂದಿಗೆ ಕೊರೋನಾ ಸೋಂಕು..!

ಸಾರಾಂಶ

ನಗರದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯ​ರ್‍ಸ್ಗೆ ಸೋಂಕು ಹಬ್ಬುತ್ತಿದೆ.

ಬೆಂಗಳೂರು(ಜು.11): ನಗರದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯ​ರ್‍ಸ್ಗೆ ಸೋಂಕು ಹಬ್ಬುತ್ತಿದೆ.

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 15ಕ್ಕೂ ಹೆಚ್ಚು ನರ್ಸ್‌ಗಳಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯ ಇತರೆ ಸಿಬ್ಬಂದಿ, ಚಿಕಿತ್ಸೆ ಪಡೆಯುತ್ತಿರು ರೋಗಿಗಳು ಹಾಗೂ ಅವರ ಸಂಬಂಧಿಕರಲ್ಲಿ ಆತಂಕ ಹೆಚ್ಚಾಗಿದೆ.

ಕೊರೋನಾ ಮಣಿಸಿದ ಬೆಂಗಳೂರಿನ 93ರ ವೃದ್ಧ: ಮಧುಮೇಹ ಇದ್ದರೂ ಗುಣಮುಖ!

ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಕೊರೋನಾ ಸೋಂಕಿತ ತಾಯಿ ಹಾಗೂ ಮಗು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ ಪ್ರಕರಣ ವರದಿಯಾಗಿತ್ತು. ಆಸ್ಪತ್ರೆ ಸಿಬ್ಬಂದಿಗೇ ಕೊರೋನಾ ಬಾಧಿಸುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ.

PREV
click me!

Recommended Stories

ಅಬ್ಬಬ್ಬಾ! ದಸರಾ ಹಬ್ಬದ ಮೊದಲ 5 ದಿನ ಮೈಸೂರಿಗೆ ಬಂದ ರೈಲು ಪ್ರಯಾಣಿಕರೆಷ್ಟು? ಟಿಕೆಟ್ ಮಾರಾಟದ ಲೆಕ್ಕ ಕೇಳಿದ್ರೆ ಅಚ್ಚರಿ!
ಮುಂದಿನ ವರ್ಷ ಡಿಸೆಂಬರ್‌ಗೆ ತುಮಕೂರು - ರಾಯದುರ್ಗ ರೈಲು ಸಂಚಾರ: ವಿ ಸೋಮಣ್ಣ ಘೋಷಿಸಿದ ಹೊಸ ಯೋಜನೆಗಳೇನು?