ಮೊಯ್ಲಿ ಮಾತಿಗೆ ಕ್ಯಾರೆ ಎನ್ನದ ರಾಹುಲ್; ಹರ್ಷ ಮೊಯ್ಲಿಗೆ ಟಿಕೆಟ್ ಕೊಡದಿರಲು ಕಾರಣವೇನು?

Published : Apr 24, 2018, 04:58 PM IST
ಮೊಯ್ಲಿ ಮಾತಿಗೆ ಕ್ಯಾರೆ ಎನ್ನದ ರಾಹುಲ್; ಹರ್ಷ ಮೊಯ್ಲಿಗೆ ಟಿಕೆಟ್ ಕೊಡದಿರಲು ಕಾರಣವೇನು?

ಸಾರಾಂಶ

ಕಳೆದ 30 ವರ್ಷಗಳಿಂದ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಜಾಣ ನಾಯಕ ಎನ್ನುವ ಕಾರಣದಿಂದ ಮಹತ್ವ ಪಡೆದಿದ್ದ  ವೀರಪ್ಪ ಮೊಯ್ಲಿ ಒಂದು ಟ್ವೀಟ್ ಕಾರಣದಿಂದ ಗಾಂಧಿ ಪರಿವಾರದ ಸಿಟ್ಟಿಗೆ ಕಾರಣರಾಗಿದ್ದು, ಮೊಯ್ಲಿ ಮಾತಿಗೆ ರಾಹುಲ್ ಈಗ ಕ್ಯಾರೇ ಅನ್ನುತ್ತಿಲ್ಲವಂತೆ.

ಬೆಂಗಳೂರು (ಏ.24):  ಕಳೆದ 30 ವರ್ಷಗಳಿಂದ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಜಾಣ ನಾಯಕ ಎನ್ನುವ ಕಾರಣದಿಂದ ಮಹತ್ವ ಪಡೆದಿದ್ದ  ವೀರಪ್ಪ ಮೊಯ್ಲಿ ಒಂದು ಟ್ವೀಟ್ ಕಾರಣದಿಂದ ಗಾಂಧಿ
ಪರಿವಾರದ ಸಿಟ್ಟಿಗೆ ಕಾರಣರಾಗಿದ್ದು, ಮೊಯ್ಲಿ ಮಾತಿಗೆ ರಾಹುಲ್ ಈಗ ಕ್ಯಾರೇ ಅನ್ನುತ್ತಿಲ್ಲವಂತೆ.

ಕೊನೆ ಕ್ಷಣದವರೆಗೂ ಕಾರ್ಕಳಕ್ಕೆ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ನೀಡಲು ಪ್ರಯತ್ನಿಸಿದ ವೀರಪ್ಪ ಮೊಯ್ಲಿ ಮಾತಿಗೆ ಇದೇ ಕಾರಣಕ್ಕೆ ರಾಹುಲ್ ಮಣೆ ಹಾಕಲಿಲ್ಲವಂತೆ.

-ಪ್ರಶಾಂತ್ ನಾತು 

ರಾಜಕೀಯ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ