ಇಂದು ಮೋದಿ, ರಾಹುಲ್ ಗಾಂಧಿ ಕೊನೆ ರ್ಯಾಲಿ

Published : May 09, 2018, 08:33 AM ISTUpdated : May 09, 2018, 08:35 AM IST
ಇಂದು ಮೋದಿ, ರಾಹುಲ್ ಗಾಂಧಿ ಕೊನೆ ರ್ಯಾಲಿ

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  ಹಾಗೂ ಪ್ರಧಾನಮಂತ್ರಿ ನರೇಂದ್ರ  ಮೋದಿ ಅವರ ‘ಕಟ್ಟ ಕಡೆಯ ಆಟ’ ಇಂದು  ಸಂಪನ್ನವಾಗಲಿದೆ.

ಬೆಂಗಳೂರು (ಮೇ. 09): ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  ಹಾಗೂ ಪ್ರಧಾನಮಂತ್ರಿ ನರೇಂದ್ರ  ಮೋದಿ ಅವರ ‘ಕಟ್ಟ ಕಡೆಯ ಆಟ’  ಇಂದು ಸಂಪನ್ನವಾಗಲಿದೆ.

ಈ ಚುನಾವಣೆಗೆ ಸೀಮಿತವಾದಂತೆ  ಈ ಇಬ್ಬರು ನಾಯಕರು ರಾಜ್ಯದಲ್ಲಿ  ಬುಧವಾರ ತಮ್ಮ ಅಂತಿಮ ಪ್ರಚಾರ  ಕೈಗೊಳ್ಳಲಿದ್ದಾರೆ. ಗುರುವಾರ ಸಂಜೆಗೆ  ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಹೊರಗಿನವರು ಕ್ಷೇತ್ರದಿಂದ ಹೊರ ಹೋಗಬೇಕಿದೆ. ಇದಾದ ನಂತರ ಮನೆ-ಮನೆಗೆ ಭೇಟಿ ನೀಡಿ ಮತ ಕೋರುವ ಘಟ್ಟ ಆರಂಭವಾಗಲಿದೆ.  

ಮೋದಿ ಎಲ್ಲೆಲ್ಲಿ?

ಬೆಳಗ್ಗೆ 10.30 ಬಂಗಾರ ಪೇಟೆಯಲ್ಲಿ ಸಮಾವೇಶ
ಮ.1.30 ಚಿಕ್ಕಮಗಳೂರಲ್ಲಿ ಸಮಾವೇಶ
ಸಂಜೆ 4.0 ಬೆಳಗಾವಿ ನಗರದಲ್ಲಿ ಸಮಾವೇಶ
6.30 ಬೀದರ್ ನಗರದಲ್ಲಿ ಸಮಾವೇಶ
21 ರ‌್ಯಾಲಿ 6 ದಿನದಲ್ಲಿ

ರಾಹುಲ್ ಎಲ್ಲೆಲ್ಲಿ?
ಬೆಳಗ್ಗೆ 10.30 ಬಸವನ ಗುಡಿಯಿಂದ ಪ್ರಚಾರ
ಬೆಳಗ್ಗೆ 11.30 ಗಾರ್ಮೆಂಟ್ಸ್ ನೌಕರರ ಜತೆ ಸಂವಾದ
ಮಧ್ಯಾಹ್ನ 1.00 ರಸೆಲ್ ಮಾರ್ಕೆಟ್ ಬಳಿ ಸಮಾವೇಶ
ಸಂಜೆ 3.30 ಬೆಮೆಲ್  ವೃತ್ತದಲ್ಲಿ ಸಭೆ
ಸಂಜೆ 5.00 ಹೆಬ್ಬಾಳದಲ್ಲಿ ಕಾರ್ಯಕರ್ತರ ಸಮಾವೇಶ

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ