
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ನೆಲೆಯೂರಲು ಮತ್ತೊಮ್ಮೆ ವಿಫಲವಾಗಿದೆ. ಚಿಕ್ಕಬಳ್ಳಾಪುರದಲ್ಲಿನ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಕಾಂಗ್ರೆಸ್ ಪಾಲಾದರೆ, ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ.
ಕ್ಷೇತ್ರ ಅಭ್ಯರ್ಥಿ ಪಕ್ಷ ಗೆಲುವಿನ ಅಂತರ
ಚಿಕ್ಕಬಳ್ಳಾಪುರ ಡಾ. ಕೆ. ಸುಧಾಕರ್ ಕಾಂಗ್ರೆಸ್ 30431
ಗೌರಿಬಿದನೂರು NH ಶಿವಶಂಕರ ರೆಡ್ಡಿ ಕಾಂಗ್ರೆಸ್ 8776
ಬಾಗೇಪಲ್ಲಿ SN ಸುಬ್ಬುರೆಡ್ಡಿ ಕಾಂಗ್ರೆಸ್ 14013
ಶಿಡ್ಲಘಟ್ಟ V ಮುನಿಯಪ್ಪ ಕಾಂಗ್ರೆಸ್ 9709
ಚಿಂತಾಮಣಿ JK ಕೃಷ್ಣರೆಡ್ಡಿ ಜೆಡಿಎಸ್ 5673