ಚುನಾವಣೆ ಮುಗಿಸಿ ಸಿಂಗಾಪುರಕ್ಕೆ ಹಾರಿದ ಎಚ್ ಡಿಕೆ

Published : May 13, 2018, 09:15 AM IST
ಚುನಾವಣೆ ಮುಗಿಸಿ ಸಿಂಗಾಪುರಕ್ಕೆ ಹಾರಿದ ಎಚ್ ಡಿಕೆ

ಸಾರಾಂಶ

ಚುನಾವಣೆ ಮುಗಿಸಿ ಕುಮಾರಸ್ವಾಮಿ ಸಿಂಗಾಪುರಕ್ಕೆ ಹಾರಿದ್ದಾರೆ.  ಚುನಾವಣೆ ಪ್ರಚಾರದಲ್ಲಿ ಅವಿರತವಾಗಿ ತೊಡಗಿದ್ದರು. ಪ್ರತಿಯೊಂದು ಹಳ್ಳಿಗೂ ಹೋಗಿ ಪ್ರಚಾರ ನಡೆಸಿದ್ದರು.

ಬೆಂಗಳೂರು (ಮೇ. 13): ಚುನಾವಣೆ ಮುಗಿಸಿ ಕುಮಾರಸ್ವಾಮಿ, ಪುತ್ರನ ಜೊತೆ  ಸಿಂಗಾಪುರಕ್ಕೆ ಹಾರಿದ್ದಾರೆ.  

ಚುನಾವಣೆ ಪ್ರಚಾರದಲ್ಲಿ ಅವಿರತವಾಗಿ ತೊಡಗಿದ್ದರು. ಪ್ರತಿಯೊಂದು ಹಳ್ಳಿಗೂ ಹೋಗಿ ಪ್ರಚಾರ ನಡೆಸಿದ್ದರು.  ಹಗಲು, ರಾತ್ರಿಯನ್ನೂ ಲೆಕ್ಕಿಸದೇ ಓಡಾಡಿದ್ದರು.  ಹೀಗಾಗಿ ಪ್ರಚಾರದ ಕೊನೆ ದಿನಗಳಲ್ಲಿ ಸುಸ್ತಾಗಿದ್ದರು.  ಹೀಗಾಗಿ ಎರಡು ದಿನ ವಿಶ್ರಾಂತಿಗಾಗಿ ಪುತ್ರನ ಜೊತೆ ಸಿಂಗಾಪೂರಕ್ಕೆ ಹಾರಿದ್ದಾರೆ. 

ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ