ಪ್ರಯಾಣಿಕರ ಗಮನಕ್ಕೆ: 20 ಕ್ಕೂ ಹೆಚ್ಚು ರೈಲು ಸೇವೆ ರದ್ದು

Published : Nov 12, 2019, 11:49 AM ISTUpdated : Nov 12, 2019, 04:57 PM IST
ಪ್ರಯಾಣಿಕರ ಗಮನಕ್ಕೆ: 20 ಕ್ಕೂ ಹೆಚ್ಚು ರೈಲು ಸೇವೆ ರದ್ದು

ಸಾರಾಂಶ

ನಾನ್-ಇಂಟರ್‌ಲಿಂಕಿಂಗ್ ಕಾಮಗಾರಿ|ನಾಲ್ಕು ಎಕ್ಸಪ್ರೆಸ್ ರೈಲು ಸೇರಿ 20 ಕ್ಕೂ ಹೆಚ್ಚು ರೈಲು ಸೇವೆ ಎರಡು ವಾರ ರದ್ದು|

ಕಲಬುರಗಿ[ನ.12]: ಸೊಲ್ಲಾಪುರ ವಿಭಾಗದಲ್ಲಿ ಬರುವ ಕಲಬುರಗಿ-ಸಾವಳಗಿ ಜೋಡಿ ರೈಲು ಮಾರ್ಗದ ನಾನ್-ಇಂಟರ್‌ಲಿಂಕಿಂಗ್ ಕಾಮಗಾರಿ ಕೈಗೊಂಡಿದ್ದರಿಂದ ನಾಲ್ಕು ಎಕ್ಸಪ್ರೆಸ್ ರೈಲು ಸೇರಿ 20 ಕ್ಕೂ ಹೆಚ್ಚು ರೈಲು ಸೇವೆ ಎರಡು ವಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜಾಪುರ - ಬೊಲೋರಾಂ ಪ್ಯಾಸೆಂಜರ್, ಬೋಲೊರಾಂ - ಹೈದ್ರಾಬಾದ್ ಪ್ಯಾಸೆಂಜರ್, ಸೊಲ್ಲಾಪುರ-ಫಲಕನಾಮ ಪ್ಯಾಸೆಂಜರ್, ಬಿಜಾಪುರ -ರಾಯಚೂರ ಪ್ಯಾಸೆಂಜರ್, ಹೈದ್ರಾಬಾದ್- ಬಿಜಾಪುರ, ರಾಯಚೂರು-ಬಿಜಾಪುರ ಪ್ಯಾಸೆಂಜರ್, ಫಲಕನಾಮ-ಕಲಬುರಗಿ ಪ್ಯಾಸೆಂಜರ್, ಕಲಬುರಗಿ ಸೊಲ್ಲಾಪುರ ಪ್ಯಾಸೆಂಜರ್, ವಾಡಿ ಸೊಲ್ಲಾಪುರ ಪ್ಯಾಸೆಂಜರ್, ಸೊಲ್ಲಾಪುರ-ಗುಂತಕಲ್ ಪ್ಯಾಸೆಂಜರ್, ಕಲಬುರಗಿ- ವಾಡಿಡೆಮೊ, ಗುಂತಕಲ್- ಕಲಬುರಗಿ ಡೆಮೊ, ಹುಬ್ಬಳ್ಳಿ-ಸಿಕಿಂದ್ರಾಬಾದ್, ಸಿಕಿಂದ್ರಾಬಾದ್-ಹುಬ್ಬಳ್ಳಿ, ಮೈಸೂರು-ಬಾಗಲಕೋಟೆ, ಬಾಗಲಕೋಟೆ-ಮೈಸೂರ, ಕಲಬುರಗಿ-ಹೈದ್ರಾಬಾದ್ ಎಕ್ಸ್‌ಪ್ರೆಸ್, ಹೈದ್ರಾಬಾದ್- ಕಲಬುರಗಿ ಎಕ್ಸಪ್ರೆಸ್, ಹೈದ್ರಾಬಾದ್-ಮುಂಬೈ, ಮುಂಬೈ-ಹೈದ್ರಾಬಾದ್ ಎಕ್ಸ್‌ಪ್ರೆಸ್ ರದ್ದಾಗಿವೆ.

ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!