22 ವರ್ಷಗಳ ಬಳಿಕ ಎಂಬಿಬಿಎಸ್‌ ಪಠ್ಯ ಬದಲು!

Published : Apr 30, 2019, 09:15 AM IST
22 ವರ್ಷಗಳ ಬಳಿಕ ಎಂಬಿಬಿಎಸ್‌ ಪಠ್ಯ ಬದಲು!

ಸಾರಾಂಶ

22 ವರ್ಷಗಳ ಬಳಿಕ ಎಂಬಿಬಿಎಸ್‌ ಪಠ್ಯ ಬದಲು| ಭಾರತೀಯ ವೈದ್ಯಕೀಯ ಕೌನ್ಸಿಲ್‌ ನಿರ್ಧಾರ

ನವದೆಹಲಿ[ಏ.30]: ಕಳೆದ ಎರಡು ದಶಕಗಳ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮ ಬದಲಾವಣೆ ಮಾಡಲು ಭಾರತೀಯ ವೈದ್ಯಕೀಯ ಕೌನ್ಸಿಲ್‌ ಮುಂದಾಗಿದೆ.

ಬರುವ ಆಗಸ್ಟ್‌ನಿಂದ ಎಂಬಿಬಿಎಸ್‌ ಪದವಿಯಲ್ಲಿ ವಿದ್ಯಾರ್ಥಿಗಳು ಹೊಸ ಪಠ್ಯಕ್ರಮದ ಪ್ರಕಾರ ವ್ಯಾಸಂಗ ನಡೆಸಬೇಕಾಗುತ್ತದೆ.

22 ವರ್ಷಗಳ ಬಳಿಕ ಪಠ್ಯಕ್ರಮ ಬದಲಾಗುತ್ತಿದೆ. ಭಾರತೀಯ ವೈದ್ಯ ಮಂಡಳಿಯಿಂದ ತರಬೇತಿ ಪಡೆದಿರುವ 40 ಸಾವಿರ ವೈದ್ಯ ಬೋಧಕರು ಪಠ್ಯಕ್ರಮ ರಚನೆಯಲ್ಲಿ ನಿರತರಾಗಿದ್ದಾರೆ.

PREV
click me!

Recommended Stories

ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ
ಕೋಡಿಂಗ್, ನಿರಂತರ ಮೀಟಿಂಗ್ ನಡೆಸಿ ಬೇಸತ್ತು 30 ಲಕ್ಷ ರೂ ವೇತನದ ಉದ್ಯೋಗ ತೊರೆದ ಚೆನ್ನೈ ಟೆಕ್ಕಿ!