ಐಎಸ್‌ಎಲ್‌ 7: ಹೈದ್ರಾಬಾದ್‌ ವಿರುದ್ಧ ಗೋವಾ ಎಫ್‌ಸಿಗೆ ಜಯ

Published : Dec 31, 2020, 09:09 AM IST
ಐಎಸ್‌ಎಲ್‌ 7: ಹೈದ್ರಾಬಾದ್‌ ವಿರುದ್ಧ ಗೋವಾ ಎಫ್‌ಸಿಗೆ ಜಯ

ಸಾರಾಂಶ

7ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಹೈದ್ರಾಬಾದ್ ಎದುರು ಆತಿಥೇಯ ಗೋವಾ ರೋಚಕ ಗೆಲುವು ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ವಾಸ್ಕೋ(ಡಿ.31): ಇಂಡಿಯನ್‌ ಪ್ರೀಮಿಯರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಎಫ್‌ಸಿ ಗೋವಾ 4ನೇ ಜಯ ದಾಖಲಿಸಿದೆ. 

ಬುಧವಾರ ಇಲ್ಲಿನ ತಿಲಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೋವಾ, ಹೈದ್ರಾಬಾದ್‌ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು. ಪಂದ್ಯದ ಪೂರ್ಣವಾಧಿ ಆಟದ ಕೊನೆಯ 3 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿದ ಗೋವಾ ಜಯದ ನಗೆ ಬೀರಿತು. 

ಚೆನ್ನೈ ವಿರುದ್ಧ ಡ್ರಾ; ಆದರೂ ಅಂಕಪಟ್ಟಿಯಲ್ಲಿ ಮೋಹನ್ ಬಗಾನ್‌ಗೆ ಅಗ್ರಸ್ಥಾನ !

ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲುಗಳಿಸಿರಲಿಲ್ಲ. ಹೈದ್ರಾಬಾದ್‌ ಪರ ಅರಿಡಾನ್‌ (58ನೇ ನಿಮಿಷ), ಗೋವಾ ಪರ ಪಂಡಿತಾ (87ನೇ ನಿ.), ಐಗೋರ್‌ (90ನೇ ನಿಮಿಷ) ಗೋಲುಗಳಿಸಿದರು.

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?