IPL 2020: ಚೆನ್ನೈ ವಿರುದ್ಧ ಟಾಸ್ ಗೆದ್ದ ಪಂಜಾಬ್ , ತಂಡದಲ್ಲಿ 3 ಬದಲಾವಣೆ!

By Suvarna NewsFirst Published Oct 4, 2020, 7:04 PM IST
Highlights

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಎರಡೂ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಟಾಸ್ ಗೆದ್ದುಕೊಂಡಿದೆ.

ದುಬೈ(ಅ.04): 13ನೇ ಆವೃತ್ತಿ ಐಪಿಎಲ್ ಟೂರ್ನಿಯ 18ನೇ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅದೃಷ್ಟ ಪರೀಕ್ಷೆ ನಡೆಸಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಂಜಾಬ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ.

 

In other news, have won the toss and they will bat first in Match 18 of against . pic.twitter.com/p4ND86zQIc

— IndianPremierLeague (@IPL)

ಕರುಣ್ ನಾಯರ್, ಕೆ ಗೌತಮ್ ಹಾಗೂ ಜೇಮ್ಸ್ ನೀಶನ್ ಬದಲು ಮಂದೀಪ್ ಸಿಂಗ್, ಹರ್ಪ್ರೀತ್ ಬ್ರಾರ್ ಹಾಗೂ ಕ್ರಿಸ್ ಜೋರ್ಡನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ. 

 

Match 18. Kings XI Punjab XI: KL Rahul, M Agarwal, M Singh, N Pooran, G Maxwell, S Khan, C Jordan, H Brar, R Bishnoi, M Shami, S Cottrell https://t.co/FdcfFeGBmz

— IndianPremierLeague (@IPL)

Match 18. Chennai Super Kings XI: S Watson, F du Plessis, A Rayudu, K Jadhav, MS Dhoni, R Jadeja, S Curran, DJ Bravo, D Chahar, P Chawla, S Thakur https://t.co/FdcfFeGBmz

— IndianPremierLeague (@IPL)

ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ 4 ಪಂದ್ಯದಲ್ಲಿ 1 ಗೆಲುವು ಹಾಗೂ 3 ಸೋಲು ಕಂಡಿದೆ. ಕೇವಲ 2 ಅಂಕದೊಂದಿದೆ 7ನೇ ಸ್ಥಾನದಲ್ಲಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಕೂಡ 1 ಗೆಲುವು 3 ಸೋಲಿನ ಮೂಲಕ 2 ಅಂಕ ಸಂಪಾದಿಸಿ ಕೊನೆಯ ಸ್ಥಾನದಲ್ಲಿದೆ. 

click me!