ಬದಲಾಗುತ್ತಿರುವ ಸಮೀಕರಣ: ಮುನ್ನಡೆ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಸಂಖ್ಯೆ ಏರಿಕೆ!

By Suvarna News  |  First Published Feb 11, 2020, 10:36 AM IST

ದೆಹಲಿ ಮತ ಎಣಿಕೆ ಸಮೀಕರಣ ಬದಲು| ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮುನ್ನಡೆ ಅಂಕಿ ಅಂಶ| ಆಪ್ 49, ಬಿಜೆಪಿ 21, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ|  ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವ ಬಿಜೆಪಿ ಮುನ್ನಡೆ ಅಂಕಿ ಅಂಶ| ಕುಸಿಯುತ್ತಿರುವ ಮುನ್ನಡೆ ಅಂಕಿ ಅಂಶ ಕಂಡು ಆತಂಕದಲ್ಲಿರುವ ಆಪ್|


ನವದೆಹಲಿ(ಫೆ.11): ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆಡಳಿತಾರೂಢ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಮುನ್ನಡೆ ಆಟದಲ್ಲಿ ಬಿಜೆಪಿ ಗಮನ ಸೆಳೆಯುತ್ತಿದೆ.

Delhi's Chandni Chowk assembly constituency: AAP's Parlad Singh Sawhney at 6043 votes, Congress's Alka Lamba at 157 votes and BJP's Suman Kumar Gupta at 67 votes. pic.twitter.com/g8DU79hOIp

— ANI (@ANI)

ಇದುವರೆಗೂ ಬಂದ ಅಂಕಿ ಅಂಶಗಳ ಪ್ರಕಾರ ಆಪ್ 49, ಬಿಜೆಪಿ 21, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಆಪ್ ಮುನ್ನಡೆ ಕ್ಷಣಕ್ಷಣಕ್ಕೆ ಕುಸಿಯುತ್ತಿದ್ದು, ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮುನ್ನಡೆ ಅಂಕಿ ಅಂಶ ಏರಿಕೆಯಾಗುತ್ತಿದೆ.

Tap to resize

Latest Videos

ದೆಹಲಿಯಲ್ಲಿ ಕಮಾಲ್ ಮಾಡ್ತಾರಾ ಕೇಜ್ರಿ?

Delhi CM and Aam Aadmi Party Chief Arvind Kejriwal leading by a margin of 2026 votes from New Delhi constituency; Bharatiya Janata Party leader Vijender Gupta trailing by 1172 votes from Rohini pic.twitter.com/oZ88TLFB8o

— ANI (@ANI)

ಮುನ್ನಡೆ ಅಂಕಿ ಅಂಶಗಳಿಂದ ಬಿಜೆಪಿ ಪಾಳೆಯದಲ್ಲಿ ಗೆಲುವಿನ ಭರವಸೆ ಮೂಡಿದ್ದು, ಆಪ್ ಪಾಳೆಯ ಆತಂಕದಲ್ಲಿದೆ. ಇನ್ನು ಶಾಹೀನ್ ಬಾಗ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ.
 

click me!