ಮನೆಗೆ ನುಗ್ಗಿ 8 ದಿನದ ಮಗು ಹೊತ್ತೊಯ್ದ ಮಂಗಗಳು: ಕಂದನ ಶವ ಪತ್ತೆ!

Published : Feb 15, 2021, 01:08 PM ISTUpdated : Feb 15, 2021, 01:47 PM IST
ಮನೆಗೆ ನುಗ್ಗಿ 8 ದಿನದ ಮಗು ಹೊತ್ತೊಯ್ದ ಮಂಗಗಳು: ಕಂದನ ಶವ ಪತ್ತೆ!

ಸಾರಾಂಶ

ಹೆಂಚು ತೆಗೆದು ಮನೆಗೆ ನುಗ್ಗಿ 8 ದಿನದ ಮಗು ಹೊತ್ತೊಯ್ದ ಮಂಗಗಳು| ಕೆರೆಯಲ್ಲಿ ಮಗು ಶವವಾಗಿ ಪತ್ತೆ

ತಂಜಾವೂರು(ಫೆ.15): ಹೆಂಚು ತೆಗೆದು ಮನೆಯೊಳಗೆ ನುಗ್ಗಿದ ಕೋತಿಗಳು, ತೊಟ್ಟಿಲಲ್ಲಿ ಮಲಗಿದ್ದ 8 ದಿನ ಮಗುವನ್ನು ಹೊತ್ತೊಯ್ದು ಅದನ್ನು ಕೆರೆಯಲ್ಲಿ ಎಸೆದಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದಿದೆ.

ಶನಿವಾರ ಹೆಂಚು ತೆಗೆದು ಕೋತಿಗಳ ಗುಂಪು ಮನೆಗೆ ನುಗ್ಗಿದ್ದನ್ನು ಕಂಡ ಮಗುವಿನ ತಾಯಿ ಭುವನೇಶ್ವರಿ ಅವರು ಸಹಾಯಕ್ಕಾಗಿ ಕಿರುಚಾಡಿದ್ದಾರೆ.

ಡೂಡಲ್ ಆರ್ಟಿಸ್ಟ್‌ ತೋಳಲ್ಲಿ ನಗ್ತಿದ್ದಾರೆ ಶ್ರುತಿ ಹಾಸನ್..? ಯಾರೀತ ಶಂತನು..?

ಬಳಿಕ ಮಲಗಿಸಿದ್ದ ಮಗು ಕಾಣೆಯಾಗಿದ್ದು ಅರಿವಾಗಿದೆ. ನಂತರ ಸಹಾಯಕ್ಕೆ ಬಂದ ನೆರೆಯವರು ಒಂದು ಮಗುವನ್ನು ಕೋತಿಗಳಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಇನ್ನೊಂದು ಮಗು ಕೆಲ ಹೊತ್ತಿನ ಬಳಿಕ ಕರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್