ಮಧ್ಯಪ್ರದೇಶದ 16ರ ಬಾಲಕಗೆ ಲಸಿಕೆ ನೀಡಿದ ಬಳಿಕ ಅನಾರೋಗ್ಯ!

Published : Aug 30, 2021, 01:49 PM IST
ಮಧ್ಯಪ್ರದೇಶದ 16ರ ಬಾಲಕಗೆ ಲಸಿಕೆ ನೀಡಿದ ಬಳಿಕ ಅನಾರೋಗ್ಯ!

ಸಾರಾಂಶ

* ನಿಯಮ ಮೀರಿ 16 ವರ್ಷದ ಬಾಲಕನೊಬ್ಬರಿಗೆ ಕೋವಿಡ್‌ ಲಸಿಕೆ * ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಅಂಬಾ ತಾಲೂಕಿನಲ್ಲಿ ಘಟನೆ * ಲಸಿಕೆ ಪಡೆದ ಕೆಲ ಕ್ಷಣಗಳಲ್ಲೇ ಬಾಲಕನ ಬಾಯಲ್ಲಿ ನೊರೆ

ಮೊರೇನಾ(ಆ.30): ನಿಯಮ ಮೀರಿ 16 ವರ್ಷದ ಬಾಲಕನೊಬ್ಬರಿಗೆ ಕೋವಿಡ್‌ ಲಸಿಕೆ ನೀಡಿದ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಅಂಬಾ ತಾಲೂಕಿನಲ್ಲಿ ನಡೆದಿದೆ.

ಲಸಿಕೆ ಪಡೆದ ಕೆಲ ಕ್ಷಣಗಳಲ್ಲೇ ಬಾಲಕನ ಬಾಯಲ್ಲಿ ನೊರೆ ಕಾಣಿಸಿಕೊಂಡು ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಝೈಡಸ್‌-ಡಿ ಹೊರತುಪಡಿಸಿ ಉಳಿದ ಯಾವುದೇ ಲಸಿಕೆಯನ್ನೂ ಭಾರತದಲ್ಲಿ 18 ವರ್ಷದ ಒಳಗಿನವರಿಗೆ ಕೊಡುವಂತಿಲ್ಲ.

ಝೈಡಸ್‌ ಇನ್ನೂ ಬಿಡುಗಡೆಯಾಗಿಲ್ಲ. ಹೀಗಿರುವಾಗ ಇತರೆ ಲಸಿಕೆಯನ್ನು ಹೇಗೆ ಈ ಬಾಲಕನಿಗೆ ನೀಡಲಾಯಿತು ಎಂಬುದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!