ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದೆ. ಸುಮಾರು 10 ಕಿಲೋಮೀಟರ್ ವರೆಗೆ ಭೂಮಿ ಕಂಪಿಸಿದೆ
ಬಸಾರ್(ಡಿ.16): ಕೊರೋನಾ ಹಾಗೂ ಚೀನಾ ಗಡಿ ತಿಕ್ಕಾಟದಿಂದ ಕಂಗೆಟ್ಟಿದ್ದ ಅರುಣಾಚಲ ಪ್ರದೇಶದ ಜನತೆಗೆ ಇದೀಗ ಭೂಕಂಪನ ಆಘಾತ ಎದುರಾಗಿದೆ. ಅರುಣಾಚಲ ಪ್ರದೇಶದ ಸೌತ್‌ವೆಸ್ಟ್‌ನ ಬಸಾರ್ ವಲಯದಲ್ಲಿ ಭೂಕಂಪನ ಸಂಭವಿಸಿದೆ.
ಟರ್ಕಿ ನಗರದಲ್ಲಿ ಪ್ರಬಲ 7.0 ಭೂಕಂಪನ; ಕಟ್ಟಡಗಳು ನೆಲಸಮ!
undefined
ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿದೆ. ರಾತ್ರಿ 8.10ಕ್ಕೆ ಭೂಕಂಪನ ಸಂಭವಸಿದೆ. ಸುಮಾರು 10 ಕಿ.ಮೀ ವ್ಯಾಪ್ತಿ ವರೆದೆ ಭೂಮಿ ಕಂಪಸಿದೆ ಎಂದು ವರದಿಯಾಗಿದೆ.
ಹಾನಿ ಕುರಿತು ಇದುವರೆಗೂ ಯಾವುದೇ ವರದಿಯಾಗಿಲ್ಲ. ಬಸಾರ್ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.