ಬಂಗಾಳ ಬಿಜೆಪಿ ನಾಯಕ ಮುಕುಲ್‌ ವಿರುದ್ಧ ಹತ್ಯೆಗೆ ಸಂಚು ಆರೋಪ!

By Suvarna News  |  First Published Dec 6, 2020, 12:24 PM IST

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಮೇಲಾಟ| ಟಿಎಂಸಿ ಶಾಸಕರೊಬ್ಬರ ಕೊಲೆ ಸಂಚು ರೂಪಿಸಿದ ಆರೋಪ| ಪಶ್ಚಿಮ ಬಂಗಾಳ ಹಿರಿಯ ಬಿಜೆಪಿ ನಾಯಕ, ಸಿಎಂ ಮಮತಾ ಬ್ಯಾನರ್ಜಿ ಮಾಜಿ ಆಪ್ತ ಮುಕುಲ್‌ ರಾಯ್‌ ವಿರುದ್ಧ ಸಿಐಡಿ ಚಾಜ್‌ರ್‍ಶೀಟ್


ಕೋಲ್ಕತಾ(ಟಡಿ.: ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಮೇಲಾಟ ಭಾರೀ ಜೋರಾಗಿಯೇ ನಡೆಯುತ್ತಿದೆ.

ಟಿಎಂಸಿ ಶಾಸಕರೊಬ್ಬರ ಕೊಲೆ ಸಂಚು ರೂಪಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಹಿರಿಯ ಬಿಜೆಪಿ ನಾಯಕ, ಸಿಎಂ ಮಮತಾ ಬ್ಯಾನರ್ಜಿ ಮಾಜಿ ಆಪ್ತ ಮುಕುಲ್‌ ರಾಯ್‌ ವಿರುದ್ಧ ಸಿಐಡಿ ಚಾಜ್‌ರ್‍ಶೀಟ್‌ ಸಲ್ಲಿಸಿದೆ.

Tap to resize

Latest Videos

2019ರಲ್ಲಿ ಕೊಲೆಯಾಗಿದ್ದ ಟಿಎಂಸಿ ಶಾಸಕ ಸತ್ಯಜಿತ್‌ ಬಿಸ್ವಾಸ್‌ ಅವರ ಕೊಲೆಗೆ ಮುಕುಲ್‌ ರಾಯ್‌ ಅವರು ಸಂಚು ರೂಪಿಸಿದ್ದಾರೆ ಎಂದು ನಾದಿಯಾ ಜಿಲ್ಲೆಯ ರನಾಗತ್‌ ನ್ಯಾಯಾಲಕ್ಕೆ ಸಲ್ಲಿಸಿದ ಚಾಜ್‌ರ್‍ಶೀಟ್‌ನಲ್ಲಿ ಸಿಐಡಿ ಆರೋಪಿಸಿದೆ.

ಪ್ರಕರಣದಲ್ಲಿ ‘ಪ್ರಮುಖ ಸಂಚುಕೋರನಾಗಿ ಸಕ್ರಿಯವಾಗಿ ಭಾಗವಹಿಸಿದ್ದಾರೆ’ ಎಂದು 

click me!