
ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಅಬ್ಬರದ ಪ್ರಚಾರದಿಂದ ಇಡೀ ದೇಶವೇ ಅತ್ತ ತಿರುಗುವ ಹಾಗೆ ಮಾಡ್ತಿದೆ. ಇತ್ತ ಅಘೋರಿಗಳೂ ಕೂಡ ಉತ್ತರಪ್ರದೇಶದ ಸಿಂಹಾಸನ ಏರುವವರ ಬಗ್ಗೆ ಆಸಕ್ತಿ ತೋರಿಸ್ತಿದ್ದಾರೆ. ದೆಹಲಿಯಲ್ಲಿ ಮತ್ತೆ ಮೋದಿ ಉತ್ತರಪ್ರದೇಶದಲ್ಲಿ ಮತ್ತೆ ಆದಿತ್ಯನಾಥ್‌ಗೆ ಪಟ್ಟ ಕಟ್ಟಲು ಅಘೋರಿಗಳು ಮಹಾಯಾಗ ನಡೆಸಿದ್ದಾರೆ. ತಾಂತ್ರಿಕ್ ಬಾಬಾ ಮಾಡಿದ ನಿಗೂಢ ಪೂಜೆಯಿಂದ ಯೋಗಿ ಆದಿತ್ಯನಾಥರಿಗೆ ಮತ್ತೆ ಒಲಿಯುತ್ತಾ ಸಿಂಹಾಸನ. ನಿಜವಾಗುತ್ತಾ ಬಮ್ ಬಮ್ ಬಾಬಾ ಹೇಳಿದ ಭವಿಷ್ಯವಾಣಿ..? ಅದೆಲ್ಲದರ ಡಿಟೇಲ್ ಸ್ಟೋರಿ ಇಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ