ಸೆಕ್ಸ್‌ ವೇಳೆ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಬಿಗಿಯಾಗಿ ವ್ಯಕ್ತಿ ಸಾವು!

Published : Jan 09, 2021, 12:14 PM IST
ಸೆಕ್ಸ್‌ ವೇಳೆ ಕುತ್ತಿಗೆಗೆ ಕಟ್ಟಿದ್ದ  ಹಗ್ಗ ಬಿಗಿಯಾಗಿ ವ್ಯಕ್ತಿ ಸಾವು!

ಸಾರಾಂಶ

ಸೆಕ್ಸ್‌ನಲ್ಲಿ ತೊಡಗಿದ್ದ ವೇಳೆ ಕುತ್ತಿಗೆ ಬಿಗಿದ್ದಿದ್ದ ಹಗ್ಗ ಬಿಗಿದು ವ್ಯಕ್ತಿ ಸಾವು| ಕೈ​ ಕಾಲುಗಳನ್ನು ಕುರ್ಚಿಗೆ ಕಟ್ಟಿ ಸೆಕ್ಸ್‌ನಲ್ಲಿ ತೊಡಗಿದ್ದ ಮಹಿಳೆ 

ನಾಗ್ಪುರ(ಜ.09): ಸಾವು ಹೇಗೆಲ್ಲಾ ಹೊಂಚು ಹಾಕಿ ಕಾದಿರುತ್ತದೆ ನೋಡಿ. ಸೆಕ್ಸ್‌ನಲ್ಲಿ ತೊಡಗಿದ್ದ ವೇಳೆ ಕುತ್ತಿಗೆ ಬಿಗಿದ್ದಿದ್ದ ಹಗ್ಗ ಬಿಗಿದು ವ್ಯಕ್ತಿಯೊಬ್ಬ ಉಸಿರುಗಟ್ಟಿಸಾವನ್ನಪ್ಪಿರುವ ವಿಚಿತ್ರ ಘಟನೆ ನಾಗ್ಪುರದಲ್ಲಿ ನಡೆದಿದೆ.

ಆಗಿದ್ದೇನೆಂದರೆ, 30 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇವರಿಬ್ಬರೂ ಗುರುವಾರ ರಾತ್ರಿ ಲಾಡ್ಜ್‌ವೊಂದಕ್ಕೆ ಹೋಗಿದ್ದರು. ಈ ವೇಳೆ ನೈಲಾನ್‌ ಹಗ್ಗದಿಂದ ಆತನ ಕೈ​ ಕಾಲುಗಳನ್ನು ಕುರ್ಚಿಗೆ ಕಟ್ಟಿಸೆಕ್ಸ್‌ನಲ್ಲಿ ಮಹಿಳೆ ತೊಡಗಿದ್ದಳು. ಇಷ್ಟು ಸಾಲದು ಎಂಬಂತೆ ಇನ್ನೊಂದು ಹಗ್ಗವನ್ನು ಕುತ್ತಿಗೆಗೆ ಕಟ್ಟಿವಾಷ್‌ರೂಮ್‌ಗೆ ಹೋಗಿದ್ದಳು.

ಆದರೆ, ಆಕೆ ಬರುವಷ್ಟರಲ್ಲಿ ಆತ ಕುರ್ಚಿಯಿಂದ ಜಾರಿಬಿದ್ದಿದ್ದರಿಂದ ಕುತ್ತಿಗೆ ಬಿಗಿದ್ದ ಹಗ್ಗ ಉರುಳಾಗಿ ಪರಿಣಮಿಸಿದ್ದು ಉಸಿರುಗಟ್ಟಿಸಾವು ಸಂಭವಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ