ಟ್ರಂಪ್ ಮಗಳು ಇವಾಂಕಾ ಎಂಥ ಸುಂದರಿ, ಇನ್ನೆರಡು ದಿನ ಇದ್ದ್ ಹೋಗ್ರಿ!

Published : Feb 25, 2020, 09:22 PM IST

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಭಾರತಕ್ಕೆ ಆಗಮಿಸಿದ್ದ ಟ್ರಂಪ್ ಮಗಳು ಮೋಡಿ ಮಾಡಿದ್ದರು. ಇಲ್ಲಿದೆ ನೋಡಿ ಒಂದು ಪೋಟೋ ಗ್ಯಾಲರಿ

PREV
19
ಟ್ರಂಪ್ ಮಗಳು ಇವಾಂಕಾ ಎಂಥ ಸುಂದರಿ, ಇನ್ನೆರಡು ದಿನ ಇದ್ದ್ ಹೋಗ್ರಿ!
ಭಾರತಕ್ಕೆ ಭೇಟಿ ನೀಡಿದಾಗ ಸೋಶಿಯಲ್ ಮೀಡಿಯಾದಲ್ಲಿ ಕಣ್ಮನ ಸೆಳೆದ ಸುಂದರಿ.

29
ಅಮೆರಿಕಾದಲ್ಲಿ ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಯಾವ ಮಹಿಳೆಯ ಪ್ರಭಾವ ಅತಿ ಹೆಚ್ಚು ಇದೆ ಎಂಬ ಪ್ರಶ್ನೆ ಕೇಳಿದ್ರೆ, ಎಲ್ಲಕ್ಕಿಂತ ಮೊದಲು ಬರುವ ಹೆಸರೇ ಅವರ ಮಗಳು ಇವಾಂಕಾ ಟ್ರಂಪ್ ಹೆಸರು.

39
ಇವಾಂಕಾ ಓರ್ವ ಯಶಸ್ವೀ ಉದ್ಯಮಿ.
ಇವಾಂಕಾ ಓರ್ವ ಯಶಸ್ವೀ ಉದ್ಯಮಿ.
49
ಮಾತ್ರವಲ್ಲದೇ ತನ್ನ ತಂದೆ, ಅಮೆರಿಕಾ ಅಧ್ಯಕ್ಷರಿಗೆ ಮಹತ್ವಪೂರ್ಣ ವಿಚಾರಗಳಲ್ಲಿ ಸೂಕ್ತ ಸಲಹೆ ನೀಡುವ ಸಲಹೆಗಾರ್ತಿ.

59
ಇವಾಂಕಾಗೆ ಅಮೆರಿಕಾದ ಫಸ್ಟ್ ಡಾಟರ್(ಮೊದಲ ಮಗಳು) ಎಂಬ ಗೌರವವೂ ಇದೆ.

69
ಈಕೆ ಸಾಮಾನ್ಯವಾಗಿ ತನ್ನ ತಂದೆಯೊಂದಿಗೆ ವಿದೇಶೀ ಪ್ರವಾಸದಲ್ಲೂ ಪಾಲ್ಗೊಳ್ಳುತ್ತಾರೆ.

79
ಟ್ರಂಪ್ ಅಮೆರಿಕಾ ಅಧ್ಯಕ್ಷರಾಗುವುದಕ್ಕೂ ಮೊದಲು ಇವಾಂಕಾ ಫ್ಯಾಷನ್ ಕಂಪೆನಿ ನಡೆಸುತ್ತಿದ್ದರು.

89
ತಮ್ಮ ಗಮನವನ್ನು ಸಂಪೂರ್ಣವಾಗಿ ಉದ್ಯಮದಲ್ಲಿ ಕೇಂದ್ರೀಕರಿಸಿದ್ದರು.

99
ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಮೋಡಿ ಮಾಡಿದ್ದ ಸುಂದರಿ

click me!

Recommended Stories