ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಹಿಳೆ, ನೋಡುಗರಿಗೆ ಶಾಕ್!

First Published Jul 2, 2020, 5:51 PM IST

ತಾಯಿಯೊಬ್ಬಳು ತನ್ನ ಮಗುವನ್ನು ಒಂಭತ್ತು ತಿಂಗಳಲ್ಲಿ ಹೊತ್ತು ಅದನ್ನು ಸ್ವಾಗತಿಸುವ ಸಮಯ ಆಕೆಗೆ ಅತ್ಯಂತ ಭಾವನಾತ್ಮಕವಾಗಿರುತ್ತದೆ. ಆದರೆ ಹಲವಾರು ಬಾರಿ ಆಕೆ ಒಂಭತ್ತು ತಿಂಗಳ ಬಳಿಕ ಕಣ್ಣೆದುರು ಕಾಣಿಸಿಕೊಳ್ಳುವ ದೃಶ್ಯ ಹೃದಯ ಛಿದ್ರಗೊಳಿಸುವತಿರುತ್ತದೆ. ಉಜ್ಬೇಕಿಸ್ತಾನದ ಹಳ್ಳಿಯ ಮಹಿಳೆಯೊಬ್ಬಳು ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಬೆಳೆದ ಮಗುವಿಗೆ ಜನ್ಮ ಕೊಟ್ಟು ಅದನ್ನು ನೋಡಿದಾಗ ಬೆಚ್ಚಿ ಬಿದ್ದಿದ್ದಾಳೆ. ಈ ಮಹಿಳೆಯ ಹೊಟ್ಟೆಯಲ್ಲಿ ಬೆಳೆದ ಮಗುವಿಗೆ ಒಂದು ಗುಪ್ತಾಂಗ ಎರಡು ತಲೆಗಳಿತ್ತು. ಸದ್ಯ ಈ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಈ ಮಗುವಿನ ಚರ್ಚೆ ಇಡೀ ಹಳ್ಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ನಡೆದದ್ದು ಉಜ್ಬೇಕಿಸ್ತಾನದಲ್ಲಿ. ಇಲ್ಲಿ ಎರಡು ತಲೆಯ ಮಗು ಜನಿಸಿದ್ದು, ಐಸಿಯುನಲ್ಲಿ ಮಗು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದೆ.
undefined
ಈ ಮಗುವಿಗೆ ಎರಡು ತಲೆ ಇದೆ. ಆದರೆ ಗುಪ್ತಾಂಗ ಮಾತ್ರ ಕೇವಲ ಒಂದು. ವೈದ್ಯರು ಈ ಮಗುವನ್ನು ಗಂಡು ಮಗು ಎಂದು ಘೋಷಿಸಿದ್ದಾರೆ.
undefined
ಮಗುವಿನ ಡೆಲಿವರಿ ಮಾಡಿಸಿದ ವೈದ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ಗರ್ಭದಲ್ಲಿ ಇವು ಅವಳಿಗಳಾಗಿದ್ದವು. ಆದರೆ ಸದ್ಯ ಮೆಡಿಕಲ್ ಕಂಡೀಷನ್ಸ್ ಗಮನಿಸಿದ್ರೆ ಇದು ಕೇವಲ ಒಂದೇ ಮಗು ಎಂದು ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.
undefined
ಮಗುವಿನ ದೇಹದ ಎಲ್ಲಾ ಅಂಗಗಳು ಎರಡು ಇವೆ. ಎರಡು ಹೃದಯ, ಕಿಡ್ನಿ ಹೀಗೆ ಎಲ್ಲವೂ ಎರಡು ಇದೆ. ಆದರೆ ಗುಪ್ತಾಂಗ ಮಾತ್ರ ಒಂದು ಇದೆ.
undefined
ಇಂತಹ ಪ್ರಕರಣಗಳು ವಿಶ್ವದಲ್ಲಿ ಎರಡೂವರೆ ಲಕ್ಷಣಗಳಲ್ಲಿ ಒಂದು ಇರುತ್ತದೆ. ಅಲ್ಲದೇ ಇಂತಹ ಮಕ್ಕಳು ಗರಿಷ್ಟವೆಂದರೆ 30 ರಿಂದ 50 ವರ್ಷ ಬದುಕುತ್ತವೆ ಎಂದಿದ್ದಾರೆ.
undefined
ಆದರೆ ಉಜ್ಬೇಕಿಸ್ತಾನದ ಈ ಪ್ರಕರಣ ಕೊಂಚ ವಿಭಿನ್ನವಾಗಿದೆ. ಇಲ್ಲಿ ಮಕ್ಕಳು ಭಿನ್ನವಾಗಿ ಬೆಳೆಯುತ್ತಿದ್ದವು. ಆದರೆ ಜನ್ಮ ಪಡೆಯುವಷ್ಟರಲ್ಲಿ ಎರಡೂ ಮಾತ್ರ ಒಂದಕ್ಕೊಂದು ಸೇರಿಕೊಂಡಿವೆ.
undefined
ಇನ್ನು ವೈದ್ಯರು ತಂದೆ ತಾಯಿಗೆ ಆರಂಭದಲ್ಲೇ ಈ ಬಗ್ಗೆ ತಿಳಿಸಿದ್ದು, ಮಗು ಜನಿಸುವಾಗ ಒಂದಕ್ಕೊಂದು ಜೋಡಿಕೊಂಡು ಹುಟ್ಟಬಹುದೆಂದಿದ್ದರು. ಹೀಗಿದ್ದರೂ ಅವರು ಅಬಾರ್ಷನ್ ಮಾಡಲು ಹಿಂದೇಟು ಹಾಕಿದ್ದರು. ಸದ್ಯ ತಾಯಿ ಹಾಗೂ ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಮಗುವಿನ ರಕ್ತ ಚಲಲನೆ ಈಗ ಸಾಮಾನ್ಯವಾಗಿದೆ ಎಂದಿದ್ದಾರೆ.
undefined
click me!